ಕೊರೋನಾ ಎನ್ನುವ ದರಿದ್ರ ರೋಗ ಭೂಮಿಗೆ ಮಾಡಿತು ಉಪದ್ರ ಬೇಗ ಹೊರಗೆ ಹೋದರೆ ಹರಡುವುದಾಗ ಮನೆಯಿಂದ ಹೊರಗೆ ಹೋಗದಿರಿ ಈಗ ಕೊರೋನದಿಂದ ಕೃಷಿಯು ನಷ್ಟ ಆಯಿತು ಜನರಿಗೆ ಬಹಳ ಕಷ್ಟ ಮನೆಯಲಿರಲು ಮಕ್ಕಳಿಗಿಷ್ಟ ಮನೆಯಲಿದ್ದರೆ ತಿಂಡಿಯ ಅದೃಷ್ಟ ಇರಲಿ ಜನರ ನಡುವೆ ಅಂತರ ಪಾಲಿಸಿ ಪರಿಸರ ಶುಚಿತ್ವ ನಿರಂತರ ಎಲ್ಲರಿಗೂ ನಿಯಮ ಸಮಾನಾಂತರ ಕೊರೋನ ಹರಡಿತು ದೇಶಾದ್ಯಂತರ ಕೋರೋನದಿಂದ ಅನೇಕ ಸಾವು ಕೋರೋನವ ಒದ್ದೋಡಿಸಲೇ ಬೇಕು ನಾವು ನಿಯಮ ಪಾಲಿಸಿ ಸಹಾಯ ಮಾಡಿ ನೀವು ಆರೋಗ್ಯಕ್ಕೆ ಒಳ್ಳೆದು ಬೇವು ಕೊರೋನ ಒಂದು ಮಹಾಮಾರಿ ದೇಶವನ್ನು ಮಾಡುತಿದೆ ರಾಯಭಾರಿ ಜನರನ್ನು ಸಾಯಿಸುತಿದೆ ಪ್ರತಿ ಬಾರಿ ಕೊರೋನ ಓಡಿಸಿ ಹರುಷವ ಬೀರಿ
സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത