................... ಸುಂದರವಾದ ಪ್ರಕೃತಿ ನೋಡಲು ಚಂದ ಪ್ರಕತಿಯು ಮನೋಹರವಾದ ಹೂವುಗಳು ಚಿಲಿಪಿಲಿ ಗುಟ್ಟುತ್ತಾ ಹಕ್ಕಿಗಳು ನೋಡಲು ಚಂದ ಪ್ರಕೃತಿ ಝುಳು ಝುಳು ಹರಿಯುತ ನದಿಯ ನೀರು ಜೇನನು ಹೀರುತ ದುಂಬಿಗಳು ಹಾರುತ ಕುಣಿಯುತ ಹಕ್ಕಿಗಳು ನೋಡಲು ಚಂದ ಪ್ರಕೃತಿ ಯು ಹಚ್ಚ ಹಸಿರಿನ ಹುಲ್ಲುಗಳು ಅರಳಿ ನಿಂತಿವೆ ಹೂವುಗಳು ತಂಪಾದ ಗಾಳಿ ಬೀಸುತ್ತಾ ಪಕ್ಷಿಗಳ ಧ್ವನಿ ಕೇಳುತ್ತಿದೆ ನೋಡಲು ಚಂದ ಪ್ರಕ್ರತಿ ಯು