05:10, 18 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- 11028(സംവാദം | സംഭാവനകൾ)('*[[{{PAGENAME}}/ಪರಿಸರ | ಪರಿಸರ]] {{BoxTop1 | തലക്കെട്ട്=ಪರಿಸರ | color=5 }...' താൾ സൃഷ്ടിച്ചിരിക്കുന്നു)
ಪರಿಸರವಾಗುತಿದೆ ಇಂದು ಮಲಿನ
ಜೀವಜಾಲಗಳಿಗೆ ಇಲ್ಲ ಜಲ
ಪರಿಸರದ ಕೊನೆಗಾಲ
ಮನುಷ್ಯನ ವಿನಾಶದ ಕಾಲ
ಮನುಜ ಲೋಕದ ಚೆಲ್ಲಾಟ
ಪರಿಸರಕೆ ಆಗುತಿದೆ ಸಂಕಟ
ಅಂದು ಹಸಿರಿನ ಅಬ್ಬರ
ಇಂದು ಉಸಿರಿಗೆ ಕಾತರ
ಪ್ಲಾಸ್ಟಿಕ್ ತುಂಬಿದ ಪರಿಸರ
ಕಟ್ಟಿದೆಯಾದರೆ ನೀನು
ನಿನ್ನಯ ನಾಶವು ನಿಶ್ಚಿತ
ಎ಼ಚ್ಚರಗೊಳ್ಳೊ ಓ ಮನುಜ