ಮರಗಳಿಂದ ಕೂಡಿ........
ಗಿಡಗಳಿಂದ ಕೂಡಿ........
ಮರಗಳಿಂದ ಗಿಡಗಳಿಂದ ಕೂಡಿ ಆಡಿ ಹಾಡಿ
ಪರಿಸರ ಪರಿಸರ ನನ್ನ ಮುದ್ದು ಪರಿಸರ
ಪರಿಸರ ಮಾಲಿನ್ಯ ತಡೆಯಬೇಕು
ನಾವು ಕೂಡಿ ನಿಂತು ಒಟ್ಟಾಗಿ ಸೇರಬೇಕು
ನಮ್ಮನ್ನೆತ್ತಿ ನೆಲೆಸುವಂತ
ನನ್ನ ಮುದ್ದು ಪರಿಸರ
ಪರಿಸರ ಪರಿಸರ ನನ್ನ ಮುದ್ದು ಪರಿಸರ
ಆಡಿ ಹಾಡಿ ನಲಿಯುವಂತ
ಹಕ್ಕಿಗಳಿಂಚರ ಕೇಳುವಂತ
ಪರಿಸರ ಪರಿಸರ ನನ್ನ ಮುದ್ದು ಪರಿಸರ
ರಾಧಿಕ ೮ ಎ