ജി എച്ച് എസ്‌ കടമ്പാർ/എന്റെ ഗ്രാമം

17:00, 15 മാർച്ച് 2025-നു ഉണ്ടായിരുന്ന രൂപം സൃഷ്ടിച്ചത്:- Ayshathsafwana (സംവാദം | സംഭാവനകൾ) (added Category:11067 using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)

ಕಡಂಬಾರಿನ ವೈವಿಧ್ಯತೆಯ ಕಡೆ ಒಂದು ನೋಟ

ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್.  

• ಚರಿತ್ರೆ

ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು ಇಲ್ಲಿದ್ದಾರೆ.


ಭೂಪ್ರದೇಶ  

ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E 328 ಹೆಕ್ಟರ್ ಭೂವಿಸ್ತೀರ್ಣ. ಸಮೀಪದಲ್ಲಿ ಮಂಜೇಶ್ವರ ಹೊಳೆಯಲ್ಲಿನ ಮನೋಹರವಾದ ಹರಿವು ಕಾಣಬಹುದು.

• ಆರಾಧನಾಲಯಗಳು

  • ಕಡಂಬಾರ್ ಮಖಾಂ ಮಸೀದಿ. 
  • ಶ್ರೀ ಮಹಾ ವಿಷ್ಣು ಮೂರ್ತಿ ಮಂದಿರ  

• ಸಾರ್ವಜನಿಕ ಸಂಸ್ಥೆಗಳು

  • ಜಿ.ಎಚ್.ಎಸ್ ಕಡಂಬಾರ್
  • ಅಂಚೆ ಕಛೇರಿ
  • ವಿಲೇಜ್ ಆಫೀಸ್

• ಪ್ರಸಿದ್ಧ ವ್ಯಕ್ತಿಗಳು

ಚಿತ್ರಶಾಲೆ