೨೦೨೧-೨೨ ನೇ ಶೈಕ್ಶಣಿಕ ವರ್ಷವು ಕೋವಿಡ್ ಮಾನದಂಡಗಳೊಂದಿಗೆ ಪುನರಾರಂಭಗೊಂಡಿತು .
ಗಣರಾಜ್ಯೋತ್ಸವ ದಿನಾಚರಣೆ
ದಿನಾಂಕ ೨೬/೦೧/೨೦೨೨ ನೇ ಬುಧವಾರ ನಮ್ಮೀ ಶಾಲೆಯಲ್ಲಿ corona ಮಾನದಂಡಗಳನ್ನು ಪಾಲಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಸೇರಿ ಗಣರಾಜ್ಯೋತ್ಸವ ವನ್ನು ಆಚರಿಸಿದೆವು .ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜಾಹರಣ ಗೈದರು
ನೆರೆ - ಪರಿಹಾರ ನಿಧಿ
ನೆರೆ ಪರಿಹಾರ ನಿಧಿ ಗೆ ನಮ್ಮ ಶಾಲಾ ಮಕ್ಕಳು ತಮ್ಮ ಕೈಲಾಗುವಷ್ಟು ಧನಸಹಾಯವನ್ನು ಮಾಡಿ ನೆರೆ ಪರಿಹಾರ ನಿಧಿಗೆ ಕೈ ಜೋಡಿಸಿದರು .