സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
ಕುಂಬಳೆ ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ರನ್ನರ್ ಅಪ್ ಪ್ರಶಸ್ತಿ ಗಳಿಸಿದ ನಮ್ಮ ಶಾಲಾ ತಂಡ
೨೦೧೯-೨೦ ನೇ ಸಾಲಿನ ಶಾಸ್ತ್ರೋತ್ಸವದಲ್ಲಿ ವಿಜೇತರಾದ ನಮ್ಮ ಶಾಲಾ ವಿದ್ಯಾರ್ಥಿಗಳು
ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಧರ್ ಏತಡ್ಕ ರವರಿಗೆ 'ಭಾರತೀಯರ ಆರಾಧನೆಗಳಲ್ಲಿ  ದ್ರಾವಿಡ ಪರಿಕಲ್ಪನೆ 'ಎಂಬ ವಿಷಯದಲ್ಲಿ ಡಾಕ್ಟ್ರಟ್ ಲಭಿಸಿದ್ದು ಬಹಳ ಹೆಮ್ಮೆಯ ನಿಮಿಷ