ಗಾಳಿಪಟ ಗಾಳಿಪಟ ನನ್ನಯ ಮುದ್ದಿನ ಗಾಳಿಪಟ ನಭದಲ್ಲಿ ಹಾರುವ ಗಾಳಿಪಟ ಮೇಲಕ್ಕೇರುವ ಗಾಳಿಪಟ ವಜ್ರಾಕೃತಿಯ ಗಾಳಿಪಟ ಮಕ್ಕಳ ಮುದ್ದಿನ ಗಾಳಿಪಟ ಬಣ್ಣಬಣ್ಣದ ಗಾಳಿಪಟ.