HEALTH CLUB

Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.

ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್  ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം