(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
NANNA CHITTE
............................
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಸುಂದರವಾದ ನನ್ನಯ ಚಿಟ್ಟೆ
ಹೂವಿನ ನ ಗಿಡದಲಿ
ಕೂರುವ ಚಿಟ್ಟೆ
ಜೇನನು ಕೊಡುವೆ ಬಾ ಬಾ ಚಿಟ್ಟೆ
ಕಪ್ಪು ಹಳದಿ ಬಣ್ಣದ ಚಿಟ್ಟೆ
ಅಂದದ ಚಂದದ ಬಣ್ಣದ ಚಿಟ್ಟೆ