ಪೇಪರ್ ಕ್ರಾಫ್ಟ್ 2024

ಧರ್ಮತ್ತಡ್ಕ ಶಾಲೆಯಲ್ಲಿ ಇಂದು ನಡೆದ ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳದ ಪೇಪರ್ ಕ್ರಾಫ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಕೆಲವೊಂದು ಫೋಟೋಗಳು


IT Quiz 2024

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಐಟಿ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 30/08/2024 ನೇ ಶುಕ್ರವಾರ ಶಾಲಾ ಮಟ್ಟದ ಐಟಿ ಕ್ಯಿಜ್ ಸ್ಪರ್ಧೆ ಜರಗಿತು. ಇದರಲ್ಲಿ ವಿಜೇತರಾದವರು

ಪವನ್ ರಾಮ್ ಎನ್ - I 10C

ಶ್ರೇಯಸ್ ವಿ ಎಸ್-II 9C

ವೈಷ್ಣವಿ - III 8D

ಸಮನ್ವಿತ -III 8C

ಶ್ರುತಿ ಬಿ-III 8D

ಅಭಿನಂದನೆಗಳು 🎉🎊