"Heddari. A. U. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം

11260 (സംവാദം | സംഭാവനകൾ)
11260 (സംവാദം | സംഭാവനകൾ)
വരി 29: വരി 29:
}}
}}
== SCHOOL HISTORY ==
== SCHOOL HISTORY ==
ಬಾಯಾರು
1928 ನೇಇಸವಿಯಲ್ಲಿ ಶ್ರೀಯುತ ನೀಡುವಜೆ ಕೃಷ್ಣ ಭಟ್ ಇವರಿಂದ ಮುಳಿಗದ್ದೆ ಹೆದ್ದಾರಿ ಕಟ್ಟೆ ಸಮೀಪ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆ ಕ್ರಮೇಣ 1953 -  .ರಲ್ಲಿ Heddari AUPS Bayar ಎಂಬ ನಾಮಧೆಯದಲ್ಲಿ No. 1087/63-64 dt 24-12-1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982 ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣ ಭಟ್ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ Sri Niduvaje Krishna Bhat Memorial Education Trust Bayar ಎಂಬ ಆಡಳಿತ ಮಂಡಳಿ ಈ ಶಾಲೆಯನ್ನು  ನಿಯಂತ್ರಿಸುತ್ತದೆ. ಪ್ರಕೃತ ಎನ್ ರಾಮಕೃಷ್ಣ ಭಟ್ ಇವರು ಶಾಲಾ ಮ್ಯಾನೇಜರ್ ಆಗಿರುತ್ತಾರೆ.
    ಕಾಸರಗೋಡು ತಾಲೂಕು, ಪೈವಳಿಕೆಪಂಚಾಯತಿನ ಐದನೇ ವಾರ್ಡಿನಲ್ಲಿರುವ ಈ ಶಾಲೆಯು ಮುಳಿಗದ್ದೆಯಲ್ಲಿದೆ. ಈ ಶಾಲೆಯ 4 ಕಿ ಮೀ ವ್ಯಾಪ್ತಿಯ ಒಳಗೆ ALP School Perodi, ALP School Beripadavu, ALP School Panchalingeshwara ಹಾಗೂ ALP School Avala ಇದೆ. ಈ ಮೇಲಿನ Feeding  ಶಾಲೆಗಳು ನಮ್ಮ ಶಾಲೆಗೆ ಆಧಾರಸ್ಥಂಭವಾಗಿದೆ. ಶಾಲಾ PTA, SSA ಯ  ಹಲವು ರೀತಿಯ ಕೊಡುಗೆಗಳು ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಆಕರ್ಷಿಸಿದ್ದು ಮಾತ್ರವಲ್ಲದೆ Pri- Primary ವಿಭಾಗ ಮತ್ತು English Medium ತರಗತಿ ಆರಂಬಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಗೆ ಕಾರಣವಾಯಿತು. ಶಾಲೆಗೆ 2.25 ಎಕ್ರೆ ಸ್ಥಳವಿದ್ದರೂ ಇದು ಸಮತಟ್ಟಾಗಿ ಇಲ್ಲದ ಕಾರಣ ಕಾಂಪೌಂಡ್ ಗೋಡೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಶಾಲೆಯಲ್ಲಿ ಸಂಸ್ಕೃತ, ಅರೆಬಿಕ್, ಉರ್ದು ತರಗತಿಗಳಿವೆ.


== INFRASTRUCTURE ==
== INFRASTRUCTURE ==
"https://schoolwiki.in/Heddari._A._U._P._S._Bayar" എന്ന താളിൽനിന്ന് ശേഖരിച്ചത്