"എ യു പി എസ് ബാക്കര ബൈൽ" എന്ന താളിന്റെ പതിപ്പുകൾ തമ്മിലുള്ള വ്യത്യാസം

11256 (സംവാദം | സംഭാവനകൾ)
11256 (സംവാദം | സംഭാവനകൾ)
വരി 37: വരി 37:
         ಕ್ರಿ.ಶ 1897ರಲ್ಲಿ ಪ್ರಸ್ತುತ ಶಾಲೆ ಇರುವುದಕ್ಕಿಂತ ಸುಮಾರು 1 ಕಿ.ಮೀ ದೂರದಲ್ಲಿ ನಡಿಬೈಲಿನ ಪಳ್ಳದ ಬಳಿ ಅಂದಿನ ಬಾಕ್ರಬೈಲಿನ ಹೆಸರಾಂತ ಬಂಟರ ಶ್ರೀಮಂತ ಮನೆತನದವರು ಮುಳಿ ಛಾವಣಿಯ ಸಣ್ಣ ಕಟ್ಟಡದಲ್ಲಿ ಈ ಶಾಲೆಯನ್ನು ಪ್ರಾರಂಭಿಸಿದರು. ಆ ಕಾಲಘಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಹಾಗೂ ಓರ್ವ ಅಧ್ಯಾಪಕರು ಈ ವಿದ್ಯಾಲಯದಲ್ಲಿ ಇದ್ದರು. ಕೆಲವು ವರ್ಷಗಳ ಬಳಿಕ ದಿ| ರಾಮಯ್ಯ ಅಡಪರ ನೇತೃತ್ವದಲ್ಲಿ ಈಗಿನ ಸ್ಥಳದಲ್ಲಿ ಬಾಕ್ರಬೈಲು ಮನೆತನದವರು ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಿದರು. ಹೊಸ ಕಟ್ಟಡದಲ್ಲಿ ಶಾಲೆ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಬಾಕ್ರಬೈಲು ಮನೆತನದ ಹಲವಾರು ಮಂದಿ ತಮ್ಮ ಕುಟುಂಬದ ಹಿರಿಮೆಯನ್ನು ಬಿಟ್ಟು ಅಳಿಯ ಪದ್ಧತಿಗೆ ಪೂರಕವಾಗಿ ಬೇರೆಬೇರೆ ಕಡೆಗಳಲ್ಲಿ ಇರುವ ಆಸ್ತಿಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗ ಶಾಲೆಯ ಮೇಲ್ವಿಚಾರಣೆಯನ್ನು ಶಾಲಾ ಅಧ್ಯಾಪಕರಾದ ಹತ್ತುಮುಡಿ ಜಿ. ಶಂಕರನಾರಾಯಣಪ್ಪಯ್ಯರಿಗೆ ವಹಿಸಿಕೊಟ್ಟರು. ಮುಂದೆ ಅವರು ಶಾಲಾ ಮೆನೇಜರ್ ಮತ್ತು ಮುಖ್ಯೋಪಾಧ್ಯಾಯರಾದರು. ಹೀಗೆ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಇವರ ಪಾತ್ರ ಅವಿಸ್ಮರಣೀಯವಾಗಿದೆ. 1967ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ VI & VII ತರಗತಿಗಳಾಗಿ ಭಡ್ತಿಗೊಂಡಿತು. ಪ್ರಸ್ತುತ ಈ ಶಾಲೆಯಲ್ಲಿ 38೦ ವಿದ್ಯಾರ್ಥಿಗಳೂ 17 ಅಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

== INFRASTRUCTURE ==
== INFRASTRUCTURE ==ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ.  ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು.

== CO-CURRICULAR ACTIVITIES == Guide Club, Health Club, Help Dusk, Eco Club,Vidyaranga, Kalasahithya Vedike, School Parliament, Language Clubs, Science Club, Social Science Club, Maths Club, Work Experience Club, Cub, IT Club, Tailoring Clasess, are there in our School.

"https://schoolwiki.in/എ_യു_പി_എസ്_ബാക്കര_ബൈൽ" എന്ന താളിൽനിന്ന് ശേഖരിച്ചത്