"G. L. P. S. Mulinja/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

4,491 ബൈറ്റുകൾ കൂട്ടിച്ചേർത്തിരിക്കുന്നു ,  10 ഫെബ്രുവരി 2022
തിരുത്തലിനു സംഗ്രഹമില്ല
No edit summary
No edit summary
വരി 1: വരി 1:
{{PSchoolFrame/Pages}}
{{PSchoolFrame/Pages}}
ಪುಟಾಣಿಗೊಂದು  ಪುಟ್ಟ  ಕಥೆ
ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರೆ.
*ಕಥೆ :ಬಸ್ಮಾಸುರ ವಧೆ
ಕಥೆ  ಹೇಳುವವರು : ಪುಷ್ಪಲತಾ ಸೋಂಕಾಲ್
YOUTUBE LINK :'''  [https://www.youtube.com/watch?v=EyBHRLkZ9mA https://youtu.be/cjBPnIXK60U]
----
*ಕಥೆ :ನೀ  ನನಗಿದ್ದರೆ  ನಾ  ನಿನಗೆ'''
ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ
'''YOUTUBE LINK :'''https://youtu.be/Kz5tT6pSeEg
----
*ಕಥೆ :കോഴിയുടെ കഥ
ಕಥೆ  ಹೇಳುವವರು :റഹ്മത്
'''YOUTUBE LINK:'''https://youtu.be/EshSSdgf4K0
----
*കുട്ടി കവിത
കവിതാലാപനം   :  സുഹേഷ്
'''YOUTUBE LINK :''' https://youtu.be/2rHEqZB_CXg
----
*ಕಥೆ :  ಬಕಾಸುರ  ವಧೆ'''
ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ
== YOUTUBE LINK :: https://youtu.be/FnL9cO0NjQA ==
----
*ಮಕ್ಕಳ ವಿಡಿಯೋ
ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು"
https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp
----
*Number counting by 2 std student
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2
----
*Malayalam Action Song
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ----
==HEALTH CLUB==
ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ  ಮಾಸ್ಕ್  ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ  ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ  ಹಾಗೂ  ತರಗತಿ ಶಿಕ್ಷಕರು  ಪರಿಸರ ಶುಚಿತ್ವ  ಜವಾಬ್ದಾರಿ ಯನ್ನು  ಹೊಂದಿರುತ್ತಾರೆ . ಅಂದರೆ'''
== '''ವಾರಗಳು        ಕ್ಲಾಸ್        ಟೀಚರ್  ಹೆಸರು''' ==
*ಸೋಮವಾರ         ೪            ಪುಷ್ಪ ಲತ
*ಮಂಗಳವಾರ          ೩             ಸುಹೇಶ್
*ಬುಧವಾರ             ೨            ಅಬ್ದುಲ್ ಬಶೀರ್
*ಗುರುವಾರ            ೪              ರಿಯಾಜ್
*ಶುಕ್ರ ವಾರ             ೩             ಫಿರೋಜ್
==ಆರೋಗ್ಯ ಕ್ಲಬ್ ನ ಚಟುವಟಿಕೆಗಳು==
*ಉಗುರು ನೋಡುವುದು
*ತಲೆ ಬಾಚಿದ್ದಾರೆಂದು ವೀಕ್ಷಿಸುವುದು
*ಶುಭ್ರವಾದ ಉಡುಪು
*ಭೋಜನಕ್ಕಂತ ಮೊದಲು ಮತ್ತು ನಂತರ ಕೈ  ಕಾಲು ಪಾತ್ರೆ ತೊಳೆಯುವುದು
*ವ್ಯಕ್ತಿ ಶುಚಿತ್ವ ಮತ್ತು ಪರಿಸರ ಶುಚಿತ್ವ ಕಾಪಾಡು
*ಕಸದ ಹೊಂಡಕ್ಕೆ  ತ್ಯಾಜ್ಯ ಎಸೆಯುವುದು
----
----
'''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ  ಶಾಲೆಯಲ್ಲಿ  ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting'''
'''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ  ಶಾಲೆಯಲ್ಲಿ  ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting'''
"https://schoolwiki.in/പ്രത്യേകം:മൊബൈൽവ്യത്യാസം/1640384" എന്ന താളിൽനിന്ന് ശേഖരിച്ചത്