"ജി എച്ച് ഡബ്ലൂ എൽ പി എസ് മംഗൽപാടി" എന്ന താളിന്റെ പതിപ്പുകൾ തമ്മിലുള്ള വ്യത്യാസം

11207 (സംവാദം | സംഭാവനകൾ)
No edit summary
വരി 24: വരി 24:
| സ്കൂള്‍ ചിത്രം=  11207‎‎.jpg ‎|
| സ്കൂള്‍ ചിത്രം=  11207‎‎.jpg ‎|
}}
}}
==HISTORY==
1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.

ഭൗതികസൗകര്യങ്ങള്‍:ಭೌತಿಕ ಸೌಕರ್ಯಗಳು
==INFRASTRUCTURE==
೩೦.೪೮ x ೬. m Tiled ಮತ್ತು ೧೯. ೫೦ x ೬. ೧೦ m -R R C building  ಇದೆ  
*೩೦.೪೮ x ೬. m Tiled ಮತ್ತು ೧೯. ೫೦ x ೬. ೧೦ m -R R C building  ಇದೆ  
-ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಕಕ್ಕುಸ್ ಹಾಗೂ ಶೌಚಾಲಯಗಳು ಇವೆ  
*ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಕಕ್ಕುಸ್ ಹಾಗೂ ಶೌಚಾಲಯಗಳು ಇವೆ  
-ಅಂತರ್ಜಾಲ ಸೌಕರ್ಯವಿದೆ .  
*ಅಂತರ್ಜಾಲ ಸೌಕರ್ಯವಿದೆ .  
-ಕುಡಿಯುವ ನೀರಿಗೆ ಬೋರವೆಲ್ ಇದ್ದು ಟ್ಯಾಂಕ್ ಹಾಗು ನಲ್ಲಿ ವ್ಯವಸ್ಥೆ ಇದೆ .  
*ಕುಡಿಯುವ ನೀರಿಗೆ ಬೋರವೆಲ್ ಇದ್ದು ಟ್ಯಾಂಕ್ ಹಾಗು ನಲ್ಲಿ ವ್ಯವಸ್ಥೆ ಇದೆ .  
-ಪ್ರತ್ಯೇಕ ಅಡುಗೆ ಮನೆ ಇದೆ
*ಪ್ರತ್ಯೇಕ ಅಡುಗೆ ಮನೆ ಇದೆ

പാഠ്യേതര പ്രവര്‍ത്തനങ്ങള്‍
==CO-CURRICULAR ACTIVITIES==
ಪಾಠ್ಯೇತರ ಚಟುವಟಿಕೆಗಳು
*ಮಕ್ಕಳ  ಸೃಜನಶೀಲತೆಯನ್ನು ಬೆಳೆಸುವುದಕ್ಕಾಗಿ ಪ್ರತಿ ವಾರ ಬಲ ಸಭೆ ನಡೆಸಲಾಗುವುದು .  
-ಮಕ್ಕಳ  ಸೃಜನಶೀಲತೆಯನ್ನು ಬೆಳೆಸುವುದಕ್ಕಾಗಿ ಪ್ರತಿ ವಾರ ಬಲ ಸಭೆ ನಡೆಸಲಾಗುವುದು .  
*ಕೈ ತೋಟ ನಿರ್ಮಾಣ ಮಾಡಲಾಗುವುದು  
-ಕೈ ತೋಟ ನಿರ್ಮಾಣ ಮಾಡಲಾಗುವುದು  
*ಲೈಬ್ರರಿಯನ್ನು ಅಮ್ಮಂದಿರಿಗೂ ನೀಡಲಾಗುವುದು
-ಲೈಬ್ರರಿಯನ್ನು ಅಮ್ಮಂದಿರಿಗೂ ನೀಡಲಾಗುವುದು

== മാനേജ്‌മെന്റ് ==
== മാനേജ്‌മെന്റ് ==

മുന്‍സാരഥികള്‍
==FORMER HEADMASTERS==
ಹಿಂದಿನ ಮುಖ್ಯೋಪಾಧ್ಯಾರುಗಳು
ಹಿಂದಿನ ಮುಖ್ಯೋಪಾಧ್ಯಾರುಗಳು
೧. ಶಾಂತ ಶೆಟ್ಟಿಗಾರ್  
#ಶಾಂತ ಶೆಟ್ಟಿಗಾರ್  
೨. ಶಾಂತ ಚೆರುಗೋಳಿ  
#ಶಾಂತ ಚೆರುಗೋಳಿ  
೩. ರಾಮಪ್ಪ ಐಲ್  
#ರಾಮಪ್ಪ ಐಲ್  
೪. ಮುಹಮ್ಮದ್ ಪೈವಳಿಕೆ  
#ಮುಹಮ್ಮದ್ ಪೈವಳಿಕೆ  
೫. ಮುಹಮ್ಮದ್ ಆರಿಕ್ಕಾಡಿ  
#ಮುಹಮ್ಮದ್ ಆರಿಕ್ಕಾಡಿ  
೬. ಗೋಪಾಲ ಎಂ  
#ಗೋಪಾಲ ಎಂ  
೭. ರಾಘವ ಬಲ್ಲಾಳ್  
#ರಾಘವ ಬಲ್ಲಾಳ್  

==WAY TO REACH SCHOOL==
 
വഴികാട്ടി
ಶಾಲೆಗೆ ತಲಪಲಿರುವ ದಾರಿ -ನಯಬಾಝರಿನಿಂದ ಪೂರ್ವಕ್ಕೆ ಒಂದೂವರೆ ಕಿಲೋಮೀಟರ್ . ಕುಕ್ಕರ್ ಬಸ್ ಸ್ಟಾಪಿನಿಂದ ಪೂರ್ವಕ್ಕೆ ೧೦ ನಿಮಿಷ ದಾರಿ ನಡಿಗೆ
ಶಾಲೆಗೆ ತಲಪಲಿರುವ ದಾರಿ -ನಯಬಾಝರಿನಿಂದ ಪೂರ್ವಕ್ಕೆ ಒಂದೂವರೆ ಕಿಲೋಮೀಟರ್ . ಕುಕ್ಕರ್ ಬಸ್ ಸ್ಟಾಪಿನಿಂದ ಪೂರ್ವಕ್ಕೆ ೧೦ ನಿಮಿಷ ದಾರಿ ನಡಿಗೆ
"https://schoolwiki.in/ജി_എച്ച്_ഡബ്ലൂ_എൽ_പി_എസ്_മംഗൽപാടി" എന്ന താളിൽനിന്ന് ശേഖരിച്ചത്