"എസ് എൻ എൽ പി എസ് കൊളിയൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
വരി 27: വരി 27:
‎|}}
‎|}}
== SCHOOL HISTORY ==
== SCHOOL HISTORY ==
ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶಾಲೆ ಆರಂಭವಾಯಿತು. ದೇವಸ್ಥಾನದ ಅರ್ಚಕರು ಶಾಲೆಯನ್ನು ನಡೆಸುತ್ತಿದ್ದರು. ಕೆಲವು ವರ್ಷಗಳ ನಂತರ ಊರಿನವರೆಲ್ಲ ಸೇರಿಕೊಂಡು ಮುಳಿ ಹುಲ್ಲಿನ ಶಾಲೆಯನ್ನು ಕಟ್ಟಿ ತರಗತಿಗಳನ್ನು ನಡೆಸಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟರು. 1954ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಧ್ಯಾಧಿಕಾರಿಗಳಿಂದ ಅಂಗೀಕಾರ ಪಡೆಯಿತು. ತದನಂತರ 1ನೇ ತರಗತಿಯಿಂದ 4ನೇ ತರಗತಿಯವರೆಗೆ 4 ಶಿಕ್ಷಕರನ್ನು ಒಳಗೊಂಡು ಶಾಲೆಯ ಕೆಲಸಗಳು ನಡೆಯುತ್ತಿದ್ದವು. ಈಗ ಮಲಬಾರು ದೇವಸ್ವಂಬೋರ್ಡ್‍ನ ಆಧೀನಕ್ಕೆ ಒಳಪಟ್ಟಿದೆ.


== INFRASTRUCTURE ==
== INFRASTRUCTURE ==
"https://schoolwiki.in/എസ്_എൻ_എൽ_പി_എസ്_കൊളിയൂർ" എന്ന താളിൽനിന്ന് ശേഖരിച്ചത്