"എസ് ഡി പി എ എൽ പി എസ് സായ" എന്ന താളിന്റെ പതിപ്പുകൾ തമ്മിലുള്ള വ്യത്യാസം

11323saya (സംവാദം | സംഭാവനകൾ)
No edit summary
11323saya (സംവാദം | സംഭാവനകൾ)
No edit summary
വരി 28: വരി 28:


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
          
         "ಸಾಯದ ಚೇತನ" ಎಂದೇ ಪ್ರಸಿದ್ಧರಾದ ಶ್ರೀ ಸಾಯ ಕೃ಼ಷ್ಣ ಭಟ್ಟ ಮತ್ತು  ಸಹೋದರರಾದ ಶ್ರೀ ನಾರಾಯಣ ಭಟ್ಟ ಅವರ ಪರಿಶ್ರಮದ ಫಲವಾಗಿ ಸಾಯ ಎಂಬ ಕುಗ್ರಾಮದಲ್ಲಿ 1953 ರಲ್ಲಿ ಶ್ರೀ ದುರ್ಗಾಪರಮೇಶ್ವರೀ ಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. 1964 ಜನವರಿಯಲ್ಲಿ ರಾಜ್ಯ ಸರಕಾರದ ಅನುದಾನ ಪಡೆದ ಶಾಲೆಯ ತರಗತಿಗಳು ಆರಂಭ ಕಾಲದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ನಡೆಯುತ್ತಿತ್ತು. 1968 ಜೂನ್  4 ರಂದು ಈಗಿನ ಶಾಲಾ ಕಟ್ಟಡ ಉದ್ಘಾಟನೆಗೊಂಡಿತು.
    ಎಣ್ಮಕಜೆ ಗ್ರಾಮಪಂಚಾಯತ್ ನ 1 ನೇ ವಾರ್ಡಿನಲ್ಲಿರುವ ಈ ಶಾಲಾ ಪರಿಸರದ ವಿಸ್ತೀರ್ಣ 2 ಎಕರೆ. ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿರುವ ಈ ಶಾಲೆ ರಾಜ್ಯ ಹೆದ್ದಾರಿಯಿಂದ ಸುಮಾರು 6 ಕಿ.ಮೀ ಒಳ ಪ್ರದೇಶದಲ್ಲಿದೆ. ಹಳ್ಳಿಯ ಪ್ರಶಾಂತ ವಾತಾವರಣ ಇಲ್ಲಿದ್ದು ಮಾಲಿನ್ಯ ಮುಕ್ತವಾಗಿದೆ. ಶಾಲಾ ಪರಿಸರದ ಸಮೀಪದ ಸುರಂಗದಿಂದ ಕುಡಿಯುವ ನೀರು ಸದಾ ಕಾಲದಲ್ಲೂ ಲಭ್ಯವಾಗುತ್ತಿದ್ದು ಸಿಮೆಂಟು ಟಾಂಕಿಯಲ್ಲಿ ಸಂಗ್ರಹಿಸಿ ಶಾಲೆಯ ಅಗತ್ಯಗಳಿಗೆ ಬಳಸಲಾಗುತ್ತಿದೆ. ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂದೋಟವಿದೆ. ಮಕ್ಕಳಿಗೆ ಆಟವಾಡಲು ವಿಶಾಲವಾದ ಆಟದ ಮೈದಾನವಿದೆ. ಪ್ರಸ್ತುತ ಶ್ರೀ "ಗೋವಿಂದಪ್ರಕಾಶ ಸಾಯ" ಶಾಲಾ ಸಂಚಾಲಕರಾಗಿದ್ದು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
     


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
 
      ಸುದೃಢವಾದ ಶಾಲಾ ಕಟ್ಟಡ ಆಫೀಸ್ ರೂಂ ಹಾಗೂ ನಾಲ್ಕು ತರಗತಿ ಕೋಣೆಗಳನ್ನು ಒಳಗೊಂಡಿದೆ.ವಿಶಾಲವಾದ ಆಟದ ಬಯಲು ಶಾಲೆಯ ಮುಂಭಾಗದಲ್ಲಿದೆ. ಪೀಠೋಪಕರಣಗಳು, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಗಳು, ವಾಚನಾಲಯ, ಅಡುಗೆ ಕೋಣೆ, ವೇದಿಕೆ, ಮೊದಲಾದ ಭೌತಿಕ ಸೌಕರ್ಯಗಳು ಶಾಲೆಯಲ್ಲಿದೆ.


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
 
        ಪ್ರತಿದಿನ ಶಾಲಾ ಎಸೆಂಬ್ಲಿ , ವ್ಯಾಯಾಮ, ತಿಂಗಳಿಗೊಮ್ಮೆ ಬಾಲಸಭೆ, ವಿವಿಧ ಕ್ಲಬ್ ಚಟುವಟಿಕೆಗಳು, ಶಾಲಾವಾರ್ಷಿಕೋತ್ಸವ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ಕೈತೋಟ ನಿರ್ಮಾಣ, ಶೈಕ್ಷಣಿಕ ಪ್ರವಾಸ ಇತ್ಯಾದಿ ಚಟುವಟಿಕೆಗಳು.


== മാനേജ്‌മെന്റ് (ಆಡಳಿತ ವರ್ಗ)==
== മാനേജ്‌മെന്റ് (ಆಡಳಿತ ವರ್ಗ)==
    Singal Management : GOVINDA PRAKASH SAYA  (MANAGER)




== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
      1.M  ISHWARA BHAT
      2. B RAMA BHAT
      3.K BALAKRISHNA MANILATHAYA
      4. G MAHABALA BHAT


   
   
വരി 46: വരി 55:


==വഴികാട്ടി ( ಮಾರ್ಗದರ್ಶಿ )==
==വഴികാട്ടി ( ಮಾರ್ಗದರ್ಶಿ )==
 
      Kasaragod ->Badiyadka->Perla-> Adyanadka Bus Stop to Saya School 6 Km
<!-- #multimaps:എന്നതിനുശേഷം സ്കൂള്‍  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്‍തിരിച്ച്) നല്കുക. -->
<!-- #multimaps:എന്നതിനുശേഷം സ്കൂള്‍  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്‍തിരിച്ച്) നല്കുക. -->
{{#multimaps:12.6028,75.0504 |zoom=13}}
{{#multimaps:12.6028,75.0504 |zoom=13}}
"https://schoolwiki.in/എസ്_ഡി_പി_എ_എൽ_പി_എസ്_സായ" എന്ന താളിൽനിന്ന് ശേഖരിച്ചത്