"വി വി എൽ പി എസ് തൊട്ടെത്തൊടി(ವಿ.ವಿ. ಎ.ಎಲ್.ಪಿ.ಎಸ್ ತೊಟ್ಟೆತ್ತೋಡಿ)" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 62: വരി 62:
----
----
== SCHOOL HISTORY ==
== SCHOOL HISTORY ==
೧೯೪೮ ರಲ್ಲಿ ಬುಡ್ರಿಯ ಎನ್ನುವ ಸ್ಥಳದಲ್ಲಿ ವಾಣಿ ವಿಲಾಸ ಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. ಶಾಲಾ ಮ್ಯಾನೇಜರ್ ಟಿ. ನಾರಾಯಣ ಭಟ್ ಇವರು ಆಗಿದ್ದು ಪ್ರಾರಂಭದಲ್ಲಿ ಬೆರಳೆಣಿಕೆಯ ಮಕ್ಕಳಿದ್ದು ಮುಂದೆ ಮಕ್ಕಳ ಸಂಖ್ಯೆ ಅಧಿಕವಾದಕ ೨.೪ ಎಕ್ರೆ ಸ್ಥಳಾವಕಾಶ ಹೊಂದಿದ ಕೇಶವ ಗಿರಿಗೆ ಪ್ರೇಮಾ.ಕೆ ಭಟ್ ಅವರ ನೇತೃತ್ವದಲ್ಲಿ ಸ್ಥಳಾಂತರಗೊಂಡಿತು. ಇದೀಗ ಡಾ.ಜಯಪ್ರಕಾಶ್ ನಾರಾಯಣ್ ಇವರು ಶಾಲಾ ಮ್ಯಾನೇಜರ್ ಆಗಿರುವರು. ಪ್ರೀ ಪ್ರೈಮರಿ ಹಾಗು ಒಂದರಿಂದ ನಾಲ್ಕನೇ ತರಗತಿವರೆಗೆ ಮಕ್ಕಳು ವಿದ್ಯಾರ್ಜನೆ ಗೈಯುತ್ತಿದ್ದಾರೆ.ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಹಾಗು ಅರೇಬಿಕ್ ಸೇರಿ ೪ ಅಧ್ಯಾಪಕ ವೃಂದವನ್ನು ಒಳಗೊಂಡಿದೆ.
History
There was a time when the suburbs the surrounding areas such as Derambala,Budriya, Ammenadka,Thottethody and Yeliyana,education was just a dream for them.Recognising this the late Thottethody Narayana Bhat established a school in grass roofed building at Thottethody in early 1948.In may 1948 the school was moved to a permanent building at Budriya.The school was approved by the government in 1951 with the appointment of K Abdul Rahiman master as its first Head master. Gradually the number of students reduced due to natural difficulties and school was at the point of closure.So Mrs Prema .K school manager decided to move the school to Keshavagiri a small shrine and sought permission from the government.Thus the school was shifted to Keshavagiri on February 1986 and inaugurated by Dr Krishnan Nair one of the former irrigation minister of Kerala government.


== INFRASTRUCTURE ==
== INFRASTRUCTURE ==
"https://schoolwiki.in/പ്രത്യേകം:മൊബൈൽവ്യത്യാസം/1596815" എന്ന താളിൽനിന്ന് ശേഖരിച്ചത്