"Heddari. A. U. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Bot Update Map Code!) |
||
(മറ്റൊരു ഉപയോക്താവ് ചെയ്ത ഇടയ്ക്കുള്ള 16 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 26: | വരി 26: | ||
| Head Master= Adinarayana Bhat M | | Head Master= Adinarayana Bhat M | ||
| P.T.A. President= Shankar Bhat U | | P.T.A. President= Shankar Bhat U | ||
| School_Photo= | | School_Photo= 207500.jpg | ||
}} | }} | ||
== SCHOOL HISTORY == | == SCHOOL HISTORY == | ||
1928 ನೇಇಸವಿಯಲ್ಲಿ ಶ್ರೀಯುತ ನೀಡುವಜೆ ಕೃಷ್ಣ ಭಟ್ ಇವರಿಂದ ಮುಳಿಗದ್ದೆ ಹೆದ್ದಾರಿ ಕಟ್ಟೆ ಸಮೀಪ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆ ಕ್ರಮೇಣ 1953 - .ರಲ್ಲಿ Heddari AUPS Bayar ಎಂಬ ನಾಮಧೆಯದಲ್ಲಿ No. 1087/63-64 dt 24-12-1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982 ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣ ಭಟ್ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ Sri Niduvaje Krishna Bhat Memorial Education Trust Bayar ಎಂಬ ಆಡಳಿತ ಮಂಡಳಿ ಈ ಶಾಲೆಯನ್ನು ನಿಯಂತ್ರಿಸುತ್ತದೆ. ಪ್ರಕೃತ ಎನ್ ರಾಮಕೃಷ್ಣ ಭಟ್ ಇವರು ಶಾಲಾ ಮ್ಯಾನೇಜರ್ ಆಗಿರುತ್ತಾರೆ. | |||
ಕಾಸರಗೋಡು ತಾಲೂಕು, ಪೈವಳಿಕೆಪಂಚಾಯತಿನ ಐದನೇ ವಾರ್ಡಿನಲ್ಲಿರುವ ಈ ಶಾಲೆಯು ಮುಳಿಗದ್ದೆಯಲ್ಲಿದೆ. ಈ ಶಾಲೆಯ 4 ಕಿ ಮೀ ವ್ಯಾಪ್ತಿಯ ಒಳಗೆ ALP School Perodi, ALP School Beripadavu, ALP School Panchalingeshwara ಹಾಗೂ ALP School Avala ಇದೆ. ಈ ಮೇಲಿನ Feeding ಶಾಲೆಗಳು ನಮ್ಮ ಶಾಲೆಗೆ ಆಧಾರಸ್ಥಂಭವಾಗಿದೆ. ಶಾಲಾ PTA, SSA ಯ ಹಲವು ರೀತಿಯ ಕೊಡುಗೆಗಳು ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಆಕರ್ಷಿಸಿದ್ದು ಮಾತ್ರವಲ್ಲದೆ Pri- Primary ವಿಭಾಗ ಮತ್ತು English Medium ತರಗತಿ ಆರಂಬಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಗೆ ಕಾರಣವಾಯಿತು. ಶಾಲೆಗೆ 2.25 ಎಕ್ರೆ ಸ್ಥಳವಿದ್ದರೂ ಇದು ಸಮತಟ್ಟಾಗಿ ಇಲ್ಲದ ಕಾರಣ ಕಾಂಪೌಂಡ್ ಗೋಡೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಶಾಲೆಯಲ್ಲಿ ಸಂಸ್ಕೃತ, ಅರೆಬಿಕ್, ಉರ್ದು ತರಗತಿಗಳಿವೆ. | |||
== INFRASTRUCTURE == | == INFRASTRUCTURE == | ||
ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯು 2.25 ಎಕ್ರೆ ಸ್ಥಳವನ್ನು ಹೊಂದಿದೆ. ನಮ್ಮ ಶಾಲೆಗೆ ಸುತ್ತು ಆವರಣ ಗೋಡೆ ಇಲ್ಲ. ಈ ಶಾಲೆಯಲ್ಲಿ 7 ತಾರಸಿ ಕಟ್ಟಡಗಳು, 2 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 17ತರಗತಿ ಕೋಣೆಗಳು, 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ, ಆಟದ ಬಯಲು, ಅಡುಗೆ ಕೋಣೆ ಇದೆ. ನಮ್ಮಲ್ಲಿ Pre-Primary ವಿಭಾಗದಲ್ಲಿ ಒಟ್ಟು 84 ಮಕ್ಕಳಿದ್ದಾರೆ. 5 ಕಂಪ್ಯೂಟರ್, 1 ಸ್ಕ್ಯಾನರ್ ವಿತ್ ಪ್ರಿಂಟರ್, ಪ್ರೊಜೆಕ್ಟರ್, ಬ್ರಾಡ್‌ಬ್ಯಾಂಡ್ ವ್ಯವಸ್ಥೆಯು ಇದೆ. ವಾಚನಾಲಯ ಮತ್ತು ಲ್ಯಾಬ್ ನ ವ್ಯವಸ್ಥೆ ಇದೆ. ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಪಾಯಿಖಾನೆ ವ್ಯವಸ್ಥೆ ಇದೆ. ಹುಡುಗರಿಗೆ 1 ಮತ್ತು ಹುಡುಗಿಯರಿಗೆ 5 ಮತ್ತು ಗರ್ಲ್ಸ್ ಫ್ರೆಂಡ್ಲೀ ಟಾಯ್ಲೆಟ್ ಇದೆ. | |||
== CO-CURRICULAR ACTIVITIES == | == CO-CURRICULAR ACTIVITIES == | ||
ವಿವಿಧ ಕ್ಲಬ್ ಗಳ (ಶಾಲಾ ಪರಿಸರ ಕ್ಲಬ್, ಆರೋಗ್ಯ ಕ್ಲಬ್, ವಿದ್ಯಾರಂಗ ಕಲಾಸಾಹಿತ್ಯಾವೇದಿಕೆ, ಗಣಿತ ಕ್ಲಬ್, ಸಂಸ್ಕೃತ ಕ್ಲಬ್, ಹಿಂದಿ ಕ್ಲಬ್, ಸಮಾಜ ಕ್ಲಬ್) ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಕಾರ್ಯವೆಸಾಗುತವೆ. ರಾಷ್ಟ್ರೀಯ ದಿನಾಚರಣೆಗಳು, ಓಣಂ ಆಚರಣೆ ನಡೆಯುತ್ತದೆ. ಶಾಲಾ ವಾರ್ಷಿಕೋತ್ಸವ ಪ್ರತೀ ವರ್ಷ ಪಿ. ಟಿ. ಎ ಹಾಗೂ ಊರವರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. 2016-17ರಲ್ಲಿ ಮಂಜೇಶ್ವರ ಉಪಾಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರವು ಈ ಶಾಲೆಯಲ್ಲಿ ನಡೆದಿದೆ. ಬಯಲು ಪ್ರವಾಸ, ಶೈಕ್ಷಣಿಕ ಪ್ರವ್ವಾಸ ಪ್ರತೀ ವರ್ಷ ಆಗುವಂತಹ ಚಟುವಟಿಕೆಯಾಗಿದೆ. | |||
== MANAGEMENT == | == MANAGEMENT == | ||
== FORMAR HEADMASTERS == | == FORMAR HEADMASTERS == | ||
* | * | ||
==FAMOUS OLD STUDENTS== | ==FAMOUS OLD STUDENTS== | ||
==WAY TO REACH SCHOOL== | ==WAY TO REACH SCHOOL== | ||
{{ | {{Slippymap|lat=12.6924|lon=74.9954|zoom=16|width=full|height=400|marker=yes}} | ||
{| class="infobox collapsible collapsed" style="clear:left; width:50%; font-size:90%;" | {| class="infobox collapsible collapsed" style="clear:left; width:50%; font-size:90%;" | ||
| style="background: #ccf; text-align: center; font-size:99%;" | | | style="background: #ccf; text-align: center; font-size:99%;" | | ||
|- | |- | ||
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള | |style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ''' | ||
{| cellpadding="2" cellspacing="0" border="1" style=" border-collapse: collapse; border: 1px #BEE8F1 solid; font-size: small " | {| cellpadding="2" cellspacing="0" border="1" style=" border-collapse: collapse; border: 1px #BEE8F1 solid; font-size: small " | ||
*ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ | *ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ |
21:34, 27 ജൂലൈ 2024-നു നിലവിലുള്ള രൂപം
Heddari. A. U. P. S. Bayar | |||
Established | 1928 | ||
School Code | 11260 | ||
Place | Bayar | ||
Address | Heddari AUPS Bayar
Chippar PO, Kasaragod | ||
PIN Code | 671322 | ||
School Phone | 04998 207500 | ||
School Email | heddariaups@gmail.com | ||
Web Site | www.11260heddariaupsbayar.blogspot.in | ||
District | Kasaragod | ||
Educational District | Kasaragod | ||
Sub District | MANJESHWAR
| ||
Catogery | Aided | ||
Type | General | ||
Sections | 1 - 7 Aided | ||
Medium | Kannada and English | ||
No of Boys | 184 | ||
No of Girls | 190 | ||
Total Students | 374 | ||
No of Teachers | 20 | ||
Principal | |||
Head Master | Adinarayana Bhat M | ||
P.T.A. President | Shankar Bhat U | ||
പ്രോജക്ടുകൾ | |||
---|---|---|---|
E-Vidhyarangam | Help | ||
27/ 07/ 2024 ന് Ranjithsiji ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
SCHOOL HISTORY
1928 ನೇಇಸವಿಯಲ್ಲಿ ಶ್ರೀಯುತ ನೀಡುವಜೆ ಕೃಷ್ಣ ಭಟ್ ಇವರಿಂದ ಮುಳಿಗದ್ದೆ ಹೆದ್ದಾರಿ ಕಟ್ಟೆ ಸಮೀಪ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆ ಕ್ರಮೇಣ 1953 - .ರಲ್ಲಿ Heddari AUPS Bayar ಎಂಬ ನಾಮಧೆಯದಲ್ಲಿ No. 1087/63-64 dt 24-12-1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982 ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣ ಭಟ್ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ Sri Niduvaje Krishna Bhat Memorial Education Trust Bayar ಎಂಬ ಆಡಳಿತ ಮಂಡಳಿ ಈ ಶಾಲೆಯನ್ನು ನಿಯಂತ್ರಿಸುತ್ತದೆ. ಪ್ರಕೃತ ಎನ್ ರಾಮಕೃಷ್ಣ ಭಟ್ ಇವರು ಶಾಲಾ ಮ್ಯಾನೇಜರ್ ಆಗಿರುತ್ತಾರೆ. ಕಾಸರಗೋಡು ತಾಲೂಕು, ಪೈವಳಿಕೆಪಂಚಾಯತಿನ ಐದನೇ ವಾರ್ಡಿನಲ್ಲಿರುವ ಈ ಶಾಲೆಯು ಮುಳಿಗದ್ದೆಯಲ್ಲಿದೆ. ಈ ಶಾಲೆಯ 4 ಕಿ ಮೀ ವ್ಯಾಪ್ತಿಯ ಒಳಗೆ ALP School Perodi, ALP School Beripadavu, ALP School Panchalingeshwara ಹಾಗೂ ALP School Avala ಇದೆ. ಈ ಮೇಲಿನ Feeding ಶಾಲೆಗಳು ನಮ್ಮ ಶಾಲೆಗೆ ಆಧಾರಸ್ಥಂಭವಾಗಿದೆ. ಶಾಲಾ PTA, SSA ಯ ಹಲವು ರೀತಿಯ ಕೊಡುಗೆಗಳು ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಆಕರ್ಷಿಸಿದ್ದು ಮಾತ್ರವಲ್ಲದೆ Pri- Primary ವಿಭಾಗ ಮತ್ತು English Medium ತರಗತಿ ಆರಂಬಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಗೆ ಕಾರಣವಾಯಿತು. ಶಾಲೆಗೆ 2.25 ಎಕ್ರೆ ಸ್ಥಳವಿದ್ದರೂ ಇದು ಸಮತಟ್ಟಾಗಿ ಇಲ್ಲದ ಕಾರಣ ಕಾಂಪೌಂಡ್ ಗೋಡೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಶಾಲೆಯಲ್ಲಿ ಸಂಸ್ಕೃತ, ಅರೆಬಿಕ್, ಉರ್ದು ತರಗತಿಗಳಿವೆ.
INFRASTRUCTURE
ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯು 2.25 ಎಕ್ರೆ ಸ್ಥಳವನ್ನು ಹೊಂದಿದೆ. ನಮ್ಮ ಶಾಲೆಗೆ ಸುತ್ತು ಆವರಣ ಗೋಡೆ ಇಲ್ಲ. ಈ ಶಾಲೆಯಲ್ಲಿ 7 ತಾರಸಿ ಕಟ್ಟಡಗಳು, 2 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 17ತರಗತಿ ಕೋಣೆಗಳು, 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ, ಆಟದ ಬಯಲು, ಅಡುಗೆ ಕೋಣೆ ಇದೆ. ನಮ್ಮಲ್ಲಿ Pre-Primary ವಿಭಾಗದಲ್ಲಿ ಒಟ್ಟು 84 ಮಕ್ಕಳಿದ್ದಾರೆ. 5 ಕಂಪ್ಯೂಟರ್, 1 ಸ್ಕ್ಯಾನರ್ ವಿತ್ ಪ್ರಿಂಟರ್, ಪ್ರೊಜೆಕ್ಟರ್, ಬ್ರಾಡ್‌ಬ್ಯಾಂಡ್ ವ್ಯವಸ್ಥೆಯು ಇದೆ. ವಾಚನಾಲಯ ಮತ್ತು ಲ್ಯಾಬ್ ನ ವ್ಯವಸ್ಥೆ ಇದೆ. ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಪಾಯಿಖಾನೆ ವ್ಯವಸ್ಥೆ ಇದೆ. ಹುಡುಗರಿಗೆ 1 ಮತ್ತು ಹುಡುಗಿಯರಿಗೆ 5 ಮತ್ತು ಗರ್ಲ್ಸ್ ಫ್ರೆಂಡ್ಲೀ ಟಾಯ್ಲೆಟ್ ಇದೆ.
CO-CURRICULAR ACTIVITIES
ವಿವಿಧ ಕ್ಲಬ್ ಗಳ (ಶಾಲಾ ಪರಿಸರ ಕ್ಲಬ್, ಆರೋಗ್ಯ ಕ್ಲಬ್, ವಿದ್ಯಾರಂಗ ಕಲಾಸಾಹಿತ್ಯಾವೇದಿಕೆ, ಗಣಿತ ಕ್ಲಬ್, ಸಂಸ್ಕೃತ ಕ್ಲಬ್, ಹಿಂದಿ ಕ್ಲಬ್, ಸಮಾಜ ಕ್ಲಬ್) ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಕಾರ್ಯವೆಸಾಗುತವೆ. ರಾಷ್ಟ್ರೀಯ ದಿನಾಚರಣೆಗಳು, ಓಣಂ ಆಚರಣೆ ನಡೆಯುತ್ತದೆ. ಶಾಲಾ ವಾರ್ಷಿಕೋತ್ಸವ ಪ್ರತೀ ವರ್ಷ ಪಿ. ಟಿ. ಎ ಹಾಗೂ ಊರವರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. 2016-17ರಲ್ಲಿ ಮಂಜೇಶ್ವರ ಉಪಾಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರವು ಈ ಶಾಲೆಯಲ್ಲಿ ನಡೆದಿದೆ. ಬಯಲು ಪ್ರವಾಸ, ಶೈಕ್ಷಣಿಕ ಪ್ರವ್ವಾಸ ಪ್ರತೀ ವರ್ಷ ಆಗುವಂತಹ ಚಟುವಟಿಕೆಯಾಗಿದೆ.
MANAGEMENT
FORMAR HEADMASTERS
FAMOUS OLD STUDENTS
WAY TO REACH SCHOOL
വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ
|