Schoolwiki:എഴുത്തുകളരി/Amitha M
ಇದು ನಮ್ಮ ಮನೆಯ ಬೆಕ್ಕು ಲಕ್ಕಿ.ಒಂದು ಮದುವೆಯ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಬಂದಾಗ ಕಾರ್ ನಲ್ಲಿ ನಮ್ಮ ಜತೆ ಅಕಸ್ಮಿತವಾಗಿ ಆಗಮಿಸಿ ದ ಅತಿಥಿ.ಈಗ ನಮ್ಮೆಲ್ಲರ ಮನೋರಂಜನೆಯ ಮುಖ್ಯ ಪಾತ್ರಧಾರಿ.ಅಕ್ಕಪಕ್ಕದವರ ಮನೆಯ ನೆಚ್ಚಿನ ಬಿಲ್ಲಿ.