G. L. P. S. Pathur/ചരിത്രം

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಪಾತೂರ್ ಎಂಬ ಸ್ಥಳ ನಾಮದಲ್ಲಿ ಮಿತ್ತಾವು ಎಂಬ ಊರಿನಲ್ಲಿ ನೆಲೆಗೊಂಡಿರುವುದೇ ಪಾತೂರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.ಈ ಶಾಲೆಯಲ್ಲಿ ೧ರಿಂದ೪ ತರಗತಿಗಳ ತನಕವಿದ್ದು ಕನ್ನಡ ಮಾದ್ಯಮ ಶಾಲೆಯಾಗಿದೆ.ಈ ಶಾಲೆಯು ಸುಮಾರು ೨ಎಕ್ರೆ೩೪ಸೆಂಟ್ಸು ಸ್ಥಳವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ತನ್ನ ಸಿರಿವಂತಿಕೆಯನ್ನು ಸಾರುತಿದೆ.ಈ ಶಾಲೆಯನ್ನು ಶ್ರೀಮಂತಗೊಳಿಸಿದವರು ಈ ಊರಿನ ಕೊಡುಗೈ ದಾನಿ ಶ್ರೀ ಬಾಲಕೃಷ್ಣ ಪೊಯ್ಯತ್ತಾಯರು.ಈ ಶಾಲೆಯು ಇತೀಚಿನ ದಿನಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ.೨ ಕಿ.ಮೀ ಸುತ್ತಳತೆಗಳಲ್ಲಿ ಕರ್ನಾಟಕದ ಶಾಲೆಗಳೂ ,೧ ಶಾಲೆ ಸುತ್ತಳತೆಯಲ್ಲಿ ಯಂ.ಜಿ.ಯಲ್.ಸಿ ಶಾಲೆಯೂ ಈ ಶಾಲೆಯ ಮಕ್ಕಳನ್ನು ತನ್ನತ್ತ ಸೆಳೆದು ಮಕ್ಕಳ ಸಂಖ್ಯೆಯಲ್ಲಿ ಶ್ರೀಮಂತವಾಗಿದ್ದ ಹಿರಿಯಣ್ಣನಾದ ಈ ಶಾಲೆಯು ಬಡವಾಗಿಸುತ್ತಿದೆ.

"https://schoolwiki.in/index.php?title=G._L._P._S._Pathur/ചരിത്രം&oldid=1401580" എന്ന താളിൽനിന്ന് ശേഖരിച്ചത്