എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಹಸಿರೇ ಉಸಿರು /Hasire Usiru

Schoolwiki സംരംഭത്തിൽ നിന്ന്
ಹಸಿರೇ ಉಸಿರು /Hasire Usiru


ಪರಿಸರದಲ್ಲಿ ಕಸ ಎಸೆಯದಿರಿ
ಸ್ವಚ್ಛ ವಾಗಿರಲಿ ಹಸಿರು
ತಿಳಿಸು ಕಲಿಸು ಪರಿಸರದ ತತ್ವ
ಗೊತ್ತಿರಲಿ ಶುಚಿತ್ವದ ಮಹತ್ವ
ಕರಗದ ಪ್ಲಾಸ್ಟಿಕ್ ಮಾರಕ
ಅದುವೇ ಜೀವಕೆ ಮಹಾ ಮಾರಕ
ಬೆಳಸು ಹಬ್ಬಿಸು ಗಿಡ ಮರವಾಗಲಿ
ಬೇಸಗೆಯ ಬಿಸಿಲ ಬೇಗೆಗೆ ನೆರಳಾಗಲಿ

ಅನ್ವಿತಾ. ಯಸ್
3 A എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കവിത