ದಿನಕ್ಕೊಂದು ಸೇಬು
ಇಲ್ಲವೇ ಇಲ್ಲ ವೈದ್ಯರು
ದಿನಕ್ಕೆ ನಾಲ್ಕು ಬಾದಾಮು
ಇಲ್ಲವೇ ಇಲ್ಲ ಕ್ಯಾನ್ಸರ್
ದಿನಕ್ಕೊಂದು ನಿಂಬೆ
ಇಲ್ಲವೇ ಇಲ್ಲ ಬೊಜ್ಜು
ದಿನಕ್ಕೊಂದು ಗ್ಲಾಸ್ ಹಾಲು
ಇಲ್ಲವೇ ಇಲ್ಲ ಅಸ್ತಿ ನೋವು
ದಿನಕ್ಕೆ ನಾಲ್ಕು ಖರ್ಜೂರ
ಇಲ್ಲವೇ ಇಲ್ಲ ಸುಸ್ತು
ದಿನಕ್ಕೆ ಎರಡು ಸಲ ಪ್ರಾರ್ಥನೆ
ಇಲ್ಲವೇ ಇಲ್ಲ ಚಿಂತನೆ
ದಿನಕ್ಕೆಂಟು ಗಂಟೆ ನಿದ್ದೆ
ಉಲ್ಲಾಸವೇ ಉಲ್ಲಾಸ