Jump to content
സഹായം

ഹെൽപ്ഡെസ്ക്ക്float പരിശീലനം float മാതൃകാപേജ് float


>

"എസ് .ഡി. പി. എച്ച്. എസ്. ധർമ്മത്തടുക്ക/ലിറ്റിൽകൈറ്റ്സ്/2023-26" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 41: വരി 41:
Through a video presentation, the children were introduced to technology-based devices used in daily life. Each section dealt with understanding the impact of advancements in the field of artificial intelligence. The basic understanding of the Little Kites project was imparted to the students through the preliminary camp.  The training program ended at exactly four o'clock.
Through a video presentation, the children were introduced to technology-based devices used in daily life. Each section dealt with understanding the impact of advancements in the field of artificial intelligence. The basic understanding of the Little Kites project was imparted to the students through the preliminary camp.  The training program ended at exactly four o'clock.


ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ದಿನಾಂಕ 12/07/2023 ಶನಿವಾರದಂದು ಲಿಟ್ಲ್ ಕೈಟ್ಸ್ ನ 8ನೇ ತರಗತಿ ವಿಭಾಗದ ಮಕ್ಕಳಿಗೆ ಒಂದು ದಿನದ ಪ್ರಿಲಿಮಿನರಿ ತರಗತಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮೀಯದದವು ಶಾಲೆಯ ಲಿಟ್ಲ್ ಕೈಟ್ಸ್ ಮಾಸ್ಟರ್ ಲಕ್ಮೀಷ  ಅವರು ತರಗತಿಯನ್ನು ನಡೆಸಿಕೊಟ್ಟರು. ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ  ತಿಳಿಸಿಕೊಟ್ಟರು. ಮಕ್ಕಳನ್ನು ಗುಂಪುಗಳಾಗಿ ಮಾಡಿಸಿ ವಿವಿಧ ರೀತಿಯ ನೂತನ ಆಟ, ಆನಿಮೇಷನ್ , ಸ್ಕ್ರಾಚ್ , ರೋಬೋಟ್ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು.ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ  ತಿಳಿಸಿಕೊಟ್ಟರು.
<font size="5" font color="black" face="Noto Serif Kannada">ಶ್ರೀದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ದಿನಾಂಕ 12/07/2023 ಶನಿವಾರದಂದು ಲಿಟ್ಲ್ ಕೈಟ್ಸ್ ನ 8ನೇ ತರಗತಿ ವಿಭಾಗದ ಮಕ್ಕಳಿಗೆ ಒಂದು ದಿನದ ಪ್ರಿಲಿಮಿನರಿ ತರಗತಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮೀಯದದವು ಶಾಲೆಯ ಲಿಟ್ಲ್ ಕೈಟ್ಸ್ ಮಾಸ್ಟರ್ ಲಕ್ಮೀಷ  ಅವರು ತರಗತಿಯನ್ನು ನಡೆಸಿಕೊಟ್ಟರು. ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ  ತಿಳಿಸಿಕೊಟ್ಟರು.ಮಕ್ಕಳನ್ನು ಗುಂಪುಗಳಾಗಿ ಮಾಡಿಸಿ ವಿವಿಧ ರೀತಿಯ ನೂತನ ಆಟ, ಆನಿಮೇಷನ್, ಸ್ಕ್ರಾಚ್ , ರೋಬೋಟ್ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು.ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ  ತಿಳಿಸಿಕೊಟ್ಟರು.


<gallery mode="packed" widths="250" heights="250">
<gallery mode="packed" widths="250" heights="250">
4,831

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2543801" എന്ന താളിൽനിന്ന് ശേഖരിച്ചത്