ഉള്ളടക്കത്തിലേക്ക് പോവുക
സെർവർ അപ്ഡേഷൻ നടക്കുന്നതിനാൽ June 24 ന് 3 pm വരെ സ്കൂൾവിക്കി എഡിറ്റിങ്ങിൽ തടസ്സം നേരിടാം.


എസ് വി എ യു പി എസ് സ്വർഗ്ഗ/അക്ഷരവൃക്ഷം/ Corona

Schoolwiki സംരംഭത്തിൽ നിന്ന്
Corona

  
" ಕೊರೋನಾ "

      ಬಂದಿದೆ ಬಂದಿದೆ ಕೊರೋನಾ
        ಜಾಗೃತರಾಗೋಣ ನಾವು
ಸೋಪನು ಹಾಕಿ ಕೈಯನು ತೊಳೆದು
       ಮತ್ತೆ ಆಹಾರ ಸೇವಿಸಿರಿ
 
       ಶುಚಿತ್ವವನ್ನು ಪಾಲಿಸಿರಿ
ಹೊರಗಡೆ ಎಲ್ಲೂ ಹೋಗದಿರಿ
ಮಕ್ಕಳ ಜೊತೆಯಲಿ ಆಡುತಲಿ
ಬರೆಯಲು ಸಹಾಯ ಮಾಡುತಲಿ.

ಕೊರೋನಾ ಮಾರಿಗೆ ಹೆದರದಿರಿ
ದೈರ್ಯದಿಂದ ಎದುರಿಸಿ
ಕುದಿಸಿದ ನೀರನ್ನು ಕುಡಿಯುತಲಿ
ರೋಗ ಲಕ್ಷಣವ ತಡೆಯುತಲಿ .

ಮನೆ ಮನೆಗಳನ್ನು ಸುತ್ತದಿರಿ
ಬೇಕರಿ ತಿಂಡಿಯ ತಿನ್ನದಿರಿ
ಮನೆಯಲಿ ಕರಿದ ತಿನ್ನಿಸುಗಳ
ಹರುಷದಲ್ಲಿ ಸವಿಯುತಲಿ .

ಪರಿಸರ ಶುಚಿತ್ವ ಮಾಡುತಲಿ
ಕೊರೋನಾ ಮಾರಿಯಾ ತಡೆಯುತಲಿ
ಬಂದಿದೆ ಬಂದಿದೆ ಕೊರೋನಾ
ಜಾಗೃತರಾಗೋಣ .

NAMRITHA.Y
7 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 20/ 10/ 2025 >> രചനാവിഭാഗം - കവിത