എസ് ഡി പി എ എൽ പി എസ് സായ ಎಸ್.ಡಿ.ಪಿ.ಎ.ಎಲ್.ಪಿ.ಎಸ್.ಸಾಯ

Schoolwiki സംരംഭത്തിൽ നിന്ന്
12:54, 29 ഡിസംബർ 2021-നു ഉണ്ടായിരുന്ന രൂപം സൃഷ്ടിച്ചത്:- Praveenseethangoli (സംവാദം | സംഭാവനകൾ)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
എസ് ഡി പി എ എൽ പി എസ് സായ ಎಸ್.ಡಿ.ಪಿ.ಎ.ಎಲ್.ಪಿ.ಎಸ್.ಸಾಯ
സ്കൂൾ ചിത്രം
Established 1953
School Code 11323
Place Kumbala
Address :SDPALPS SAYA ,P O ADYANADKA
PIN Code 574260
School Phone 9539460900
School Email 11323saya@gmail.com
Web Site
District Kasargod
Educational District Kasargod
Sub District KUMBLA

Catogery AIDED
Type General
Sections L P SECTION

Medium Kannada
No of Boys 22
No of Girls 21
Total Students 43
No of Teachers 04
Principal
Head Master SHASHIKALA P
P.T.A. President VENKATRAJA SAYA
പ്രോജക്ടുകൾ
E-Vidhyarangam Help
29/ 12/ 2021 ന് Praveenseethangoli
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

        "ಸಾಯದ ಚೇತನ" ಎಂದೇ ಪ್ರಸಿದ್ಧರಾದ ಶ್ರೀ ಸಾಯ ಕೃ಼ಷ್ಣ ಭಟ್ಟ ಮತ್ತು  ಸಹೋದರರಾದ ಶ್ರೀ ನಾರಾಯಣ ಭಟ್ಟ ಅವರ ಪರಿಶ್ರಮದ ಫಲವಾಗಿ ಸಾಯ ಎಂಬ ಕುಗ್ರಾಮದಲ್ಲಿ 1953 ರಲ್ಲಿ ಶ್ರೀ ದುರ್ಗಾಪರಮೇಶ್ವರೀ ಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. 1964 ಜನವರಿಯಲ್ಲಿ ರಾಜ್ಯ ಸರಕಾರದ ಅನುದಾನ ಪಡೆದ ಶಾಲೆಯ ತರಗತಿಗಳು ಆರಂಭ ಕಾಲದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ನಡೆಯುತ್ತಿತ್ತು. 1968 ಜೂನ್  4 ರಂದು ಈಗಿನ ಶಾಲಾ ಕಟ್ಟಡ ಉದ್ಘಾಟನೆಗೊಂಡಿತು.
    ಎಣ್ಮಕಜೆ ಗ್ರಾಮಪಂಚಾಯತ್ ನ 1 ನೇ ವಾರ್ಡಿನಲ್ಲಿರುವ ಈ ಶಾಲಾ ಪರಿಸರದ ವಿಸ್ತೀರ್ಣ 2 ಎಕರೆ. ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿರುವ ಈ ಶಾಲೆ ರಾಜ್ಯ ಹೆದ್ದಾರಿಯಿಂದ ಸುಮಾರು 6 ಕಿ.ಮೀ ಒಳ ಪ್ರದೇಶದಲ್ಲಿದೆ. ಹಳ್ಳಿಯ ಪ್ರಶಾಂತ ವಾತಾವರಣ ಇಲ್ಲಿದ್ದು ಮಾಲಿನ್ಯ ಮುಕ್ತವಾಗಿದೆ. ಶಾಲಾ ಪರಿಸರದ ಸಮೀಪದ ಸುರಂಗದಿಂದ ಕುಡಿಯುವ ನೀರು ಸದಾ ಕಾಲದಲ್ಲೂ ಲಭ್ಯವಾಗುತ್ತಿದ್ದು ಸಿಮೆಂಟು ಟಾಂಕಿಯಲ್ಲಿ ಸಂಗ್ರಹಿಸಿ ಶಾಲೆಯ ಅಗತ್ಯಗಳಿಗೆ ಬಳಸಲಾಗುತ್ತಿದೆ. ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂದೋಟವಿದೆ. ಮಕ್ಕಳಿಗೆ ಆಟವಾಡಲು ವಿಶಾಲವಾದ ಆಟದ ಮೈದಾನವಿದೆ. ಪ್ರಸ್ತುತ ಶ್ರೀ "ಗೋವಿಂದಪ್ರಕಾಶ ಸಾಯ" ಶಾಲಾ ಸಂಚಾಲಕರಾಗಿದ್ದು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. 
      

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

     ಸುದೃಢವಾದ ಶಾಲಾ ಕಟ್ಟಡ ಆಫೀಸ್ ರೂಂ ಹಾಗೂ ನಾಲ್ಕು ತರಗತಿ ಕೋಣೆಗಳನ್ನು ಒಳಗೊಂಡಿದೆ.ವಿಶಾಲವಾದ ಆಟದ ಬಯಲು ಶಾಲೆಯ ಮುಂಭಾಗದಲ್ಲಿದೆ. ಪೀಠೋಪಕರಣಗಳು, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಗಳು, ವಾಚನಾಲಯ, ಅಡುಗೆ ಕೋಣೆ, ವೇದಿಕೆ, ಮೊದಲಾದ ಭೌತಿಕ ಸೌಕರ್ಯಗಳು ಶಾಲೆಯಲ್ಲಿದೆ. 

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

       ಪ್ರತಿದಿನ ಶಾಲಾ ಎಸೆಂಬ್ಲಿ , ವ್ಯಾಯಾಮ, ತಿಂಗಳಿಗೊಮ್ಮೆ ಬಾಲಸಭೆ, ವಿವಿಧ ಕ್ಲಬ್ ಚಟುವಟಿಕೆಗಳು, ಶಾಲಾವಾರ್ಷಿಕೋತ್ಸವ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ಕೈತೋಟ ನಿರ್ಮಾಣ, ಶೈಕ್ಷಣಿಕ ಪ್ರವಾಸ ಇತ್ಯಾದಿ ಚಟುವಟಿಕೆಗಳು.

മാനേജ്‌മെന്റ് (ಆಡಳಿತ ವರ್ಗ)

   Singal Management : GOVINDA PRAKASH SAYA  (MANAGER)


മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

     1.M  ISHWARA BHAT
     2. B RAMA BHAT
     3.K BALAKRISHNA MANILATHAYA
     4. G MAHABALA BHAT


പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

വഴികാട്ടി ( ಮಾರ್ಗದರ್ಶಿ )

      Kasaragod ->Badiyadka->Perla-> Adyanadka Bus Stop to Saya School 6 Km 

Loading map...