എസ് എസ് എ എൽ പി എസ് ഉദയഗിരി ಎಸ್.ಎಸ್.ಎ.ಎಲ್.ಪಿ.ಎಸ್.ಉದಯಗಿರಿ

Schoolwiki സംരംഭത്തിൽ നിന്ന്
16:56, 2 ജനുവരി 2022-നു ഉണ്ടായിരുന്ന രൂപം സൃഷ്ടിച്ചത്:- Praveenseethangoli (സംവാദം | സംഭാവനകൾ)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
എസ് എസ് എ എൽ പി എസ് ഉദയഗിരി ಎಸ್.ಎಸ್.ಎ.ಎಲ್.ಪಿ.ಎಸ್.ಉದಯಗಿರಿ
സ്കൂൾ ചിത്രം
Established 01-06-1966
School Code 11324
Place Kumbala
Address SSPALPS UDAYAGIRI PO PERADALA
PIN Code 671551
School Phone 9847830819
School Email sspalpsudayagiri@gmail.com
Web Site
District Kasargod
Educational District Kasargod
Sub District Kumbla

Catogery Government
Type General
Sections 1 to 4

Medium Kannada
No of Boys 10
No of Girls 3
Total Students 13
No of Teachers 3
Principal
Head Master AMBIKASARASWATHI I
P.T.A. President GOPALA KRISHNA CH
പ്രോജക്ടുകൾ
E-Vidhyarangam Help
02/ 01/ 2022 ന് Praveenseethangoli
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿರುವ ನೀರ್ಚಾಲು ಗ್ರಾಮದ ಉದಯಗಿರಿಯಲ್ಲಿರುವ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆಯಾಗಿದೆ. 1966 ಜೂನ್ 1 ರಂದು ಶಿಕ್ಷಣ ವಿದ್ವಾಂಸರೂ ಕವಿಗಳೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದ ದಿ| ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಿ| ಶಂಕರ ನಾರಾಯಣ ಶರ್ಮರ ನೇತೃತ್ವದಲ್ಲಿ ಊರಿನ ಮುಂದಾಳುಗಳೂ ಸೇರಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ ಒತ್ತು ನೀಡಿ ಶಾಲೆ ರೂಪುಗೊಂಡಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಆಗಿ ಸಮಾಜ ಸೇವೆ ಮಾಡಿರುತ್ತಾರೆ. ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಈಗಲೂ ಊರವರು ಸರ್ವಸಹಕಾರ ನೀಡುತ್ತಾರೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

2.78ಎಕ್ರೆ ಸ್ಥಳ, ಆವರಣ ಗೋಡೆ, ಹಸಿರು ಪರಿಸರ, ನಾಲ್ಕು ತರಗತಿ ಕೋಣೆಗಳು , ಶೌಚಾಲಯ , ಪಾಯಿಖಾನೆ , ವಾಚನಾಲಯ , ವಿಶಾಲವಾದ ಆಟದ ಮೈದಾನ , ಇಂಟರ್ನೆಟ್ ಸೌಲಭ್ಯ, ಪ್ರಿಂಟರ್ , ಆಟದ ಸಾಮಾಗ್ರಿಗಳು ಮೊದಲಾದವುಗಳಿವೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಕಲೋತ್ಸವ , ಆಟೋಟ ಸ್ಪರ್ಧೆಗಳು , ಕಲೆ ವಿಜ್ಞಾನೋತ್ಸವ ಮೊದಲಾದವುಗಳಲ್ಲಿ ಶಾಲೆ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ , ಬಯಲು ಪ್ರವಾಸ , ವಾರ್ಷಿಕೋತ್ಸವ ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಇದೆ. ಕ್ಲಬ್ ಗಳು ಸಕ್ರಿಯವಾಗಿವೆ.

മാനേജ്‌മെന്റ് (ಆಡಳಿತ ವರ್ಗ)

Badiadka Grama Panchayath

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

A.GOPALA MANIYANI		           01-02-1968 to 30-03-1985
MAHABALA BHAT KM	   	           04-05-1970 to 31-03-2003
SUBRAHMANYA BHAT KN                04-12-1973 to  31-05-2006
P.KUNHANNA NAIK                            13-06-1975 to 30-03-1998
S.VENKATARAMANA BHAT              16-06-1975 to 31-03-2005
MC BALAKRISHNA NAMBIAR             01-04-1985 to 30-04-1990
S.ACHUTHA MANIYANI		            01-06-2008 to 31-03-2013
LAKSHMI			                            08-05-2013 to 31-03-2015

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

DR. MAHABALA BHAT RAVI VONTHICHAL PRAVEEN SHANKAR BANGALORE ASHALATHA USA ISHWAR NAIK CHANDRASHEKHAR ALIKE VENKATRAJ CHALITHADKA

വഴികാട്ടി ( ಮಾರ್ಗದರ್ಶಿ )

Badiadka --400m---- Mookampare----3 k.m.----Banjathadka.....300m..... Udayagiri

Loading map...