എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್)

Schoolwiki സംരംഭത്തിൽ നിന്ന്
22:12, 26 സെപ്റ്റംബർ 2017-നു ഉണ്ടായിരുന്ന രൂപം സൃഷ്ടിച്ചത്:- Visbot (സംവാദം | സംഭാവനകൾ)
എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್)
[[Image:
Anekallu School
|center|320px|സ്കൂൾ ചിത്രം]]
Established 1930
School Code 11254
Place Anekallu
Address Anekallu post ; Manjeshwara via
PIN Code 671323
School Phone 04998 203800
School Email aups.anekal@gmail.com
Web Site
District Kasargod
Educational District Kasargod
Sub District Manjeshwaram

Catogery Aided
Type General
Sections 1 to 7

Medium Kannada
No of Boys 74
No of Girls 75
Total Students 149
No of Teachers 11
Principal
Head Master K Sathyanarayana Bhat
P.T.A. President A M Ashraf
പ്രോജക്ടുകൾ
E-Vidhyarangam Help
26/ 09/ 2017 ന് Visbot
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಎ.ಯು.ಪಿ.ಶಾಲೆ.ಆನೆಕಲ್ಲು ಆತ್ಮೀಯರೇ ವಂದನೆಗಳು. ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 5 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ. ಈ ವರ್ಷ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ.

മാനേജ്‌മെന്റ് (ಆಡಳಿತ ವರ್ಗ)

ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

SODANKOOR SHAM BHAT KAJE KEISHNA BHAT SODANKOOR THIRUMALESHWARA BHAT P.MOHAN RAO GOPALA.A

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

DR.SOORYANARAYANA.S BAMS DR.SUBRHAMANYA BHAT.T BAMS DR.ROOPA.S BAMS SUBRHAMANYA BHAT SENIER DIRECTOR OF ONGC UMESHA BHAT S ONGC TEACHER GOPALAKRISHNA BHAT THIRUMALESHWARA BHAT.S BALASUBRHAMANYAM.S RAVINARAYANA BHAT AHAMMAD.S RAJESH NAIK.ENGINEAR SHEREEF ENGINEAR JAGANAATHA EXICES OFFICER

MAP

ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ.