"എസ് ഡി പി എ എൽ പി എസ് സായ ಎಸ್.ಡಿ.ಪಿ.ಎ.ಎಲ್.ಪಿ.ಎಸ್.ಸಾಯ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
വരി 1: | വരി 1: | ||
{{PSchoolFrame/Header}} | |||
{{Infobox enSchool | {{Infobox enSchool | ||
| Place= Kumbala | | Place= Kumbala | ||
വരി 32: | വരി 33: | ||
== | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
ಸುದೃಢವಾದ ಶಾಲಾ ಕಟ್ಟಡ ಆಫೀಸ್ ರೂಂ ಹಾಗೂ ನಾಲ್ಕು ತರಗತಿ ಕೋಣೆಗಳನ್ನು ಒಳಗೊಂಡಿದೆ.ವಿಶಾಲವಾದ ಆಟದ ಬಯಲು ಶಾಲೆಯ ಮುಂಭಾಗದಲ್ಲಿದೆ. ಪೀಠೋಪಕರಣಗಳು, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಗಳು, ವಾಚನಾಲಯ, ಅಡುಗೆ ಕೋಣೆ, ವೇದಿಕೆ, ಮೊದಲಾದ ಭೌತಿಕ ಸೌಕರ್ಯಗಳು ಶಾಲೆಯಲ್ಲಿದೆ. | ಸುದೃಢವಾದ ಶಾಲಾ ಕಟ್ಟಡ ಆಫೀಸ್ ರೂಂ ಹಾಗೂ ನಾಲ್ಕು ತರಗತಿ ಕೋಣೆಗಳನ್ನು ಒಳಗೊಂಡಿದೆ.ವಿಶಾಲವಾದ ಆಟದ ಬಯಲು ಶಾಲೆಯ ಮುಂಭಾಗದಲ್ಲಿದೆ. ಪೀಠೋಪಕರಣಗಳು, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಗಳು, ವಾಚನಾಲಯ, ಅಡುಗೆ ಕೋಣೆ, ವೇದಿಕೆ, ಮೊದಲಾದ ಭೌತಿಕ ಸೌಕರ್ಯಗಳು ಶಾಲೆಯಲ್ಲಿದೆ. | ||
== പാഠ്യേതര | == പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | ||
ಪ್ರತಿದಿನ ಶಾಲಾ ಎಸೆಂಬ್ಲಿ , ವ್ಯಾಯಾಮ, ತಿಂಗಳಿಗೊಮ್ಮೆ ಬಾಲಸಭೆ, ವಿವಿಧ ಕ್ಲಬ್ ಚಟುವಟಿಕೆಗಳು, ಶಾಲಾವಾರ್ಷಿಕೋತ್ಸವ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ಕೈತೋಟ ನಿರ್ಮಾಣ, ಶೈಕ್ಷಣಿಕ ಪ್ರವಾಸ ಇತ್ಯಾದಿ ಚಟುವಟಿಕೆಗಳು. | ಪ್ರತಿದಿನ ಶಾಲಾ ಎಸೆಂಬ್ಲಿ , ವ್ಯಾಯಾಮ, ತಿಂಗಳಿಗೊಮ್ಮೆ ಬಾಲಸಭೆ, ವಿವಿಧ ಕ್ಲಬ್ ಚಟುವಟಿಕೆಗಳು, ಶಾಲಾವಾರ್ಷಿಕೋತ್ಸವ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ಕೈತೋಟ ನಿರ್ಮಾಣ, ಶೈಕ್ಷಣಿಕ ಪ್ರವಾಸ ಇತ್ಯಾದಿ ಚಟುವಟಿಕೆಗಳು. | ||
വരി 44: | വരി 45: | ||
== | == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
1.M ISHWARA BHAT | 1.M ISHWARA BHAT | ||
2. B RAMA BHAT | 2. B RAMA BHAT | ||
വരി 52: | വരി 53: | ||
== പ്രശസ്തരായ | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
==വഴികാട്ടി ( ಮಾರ್ಗದರ್ಶಿ )== | ==വഴികാട്ടി ( ಮಾರ್ಗದರ್ಶಿ )== | ||
Kasaragod ->Badiyadka->Perla-> Adyanadka Bus Stop to Saya School 6 Km | Kasaragod ->Badiyadka->Perla-> Adyanadka Bus Stop to Saya School 6 Km | ||
<!-- #multimaps:എന്നതിനുശേഷം | <!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. --> | ||
{{#multimaps:12.6028,75.0504 |zoom=13}} | {{#multimaps:12.6028,75.0504 |zoom=13}} |
12:54, 29 ഡിസംബർ 2021-നു നിലവിലുണ്ടായിരുന്ന രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
എസ് ഡി പി എ എൽ പി എസ് സായ ಎಸ್.ಡಿ.ಪಿ.ಎ.ಎಲ್.ಪಿ.ಎಸ್.ಸಾಯ | |||
Established | 1953 | ||
School Code | 11323 | ||
Place | Kumbala | ||
Address | :SDPALPS SAYA ,P O ADYANADKA | ||
PIN Code | 574260 | ||
School Phone | 9539460900 | ||
School Email | 11323saya@gmail.com | ||
Web Site | |||
District | Kasargod | ||
Educational District | Kasargod | ||
Sub District | KUMBLA
| ||
Catogery | AIDED | ||
Type | General | ||
Sections | L P SECTION | ||
Medium | Kannada | ||
No of Boys | 22 | ||
No of Girls | 21 | ||
Total Students | 43 | ||
No of Teachers | 04 | ||
Principal | |||
Head Master | SHASHIKALA P | ||
P.T.A. President | VENKATRAJA SAYA | ||
പ്രോജക്ടുകൾ | |||
---|---|---|---|
E-Vidhyarangam | Help | ||
29/ 12/ 2021 ന് Praveenseethangoli ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
"ಸಾಯದ ಚೇತನ" ಎಂದೇ ಪ್ರಸಿದ್ಧರಾದ ಶ್ರೀ ಸಾಯ ಕೃ಼ಷ್ಣ ಭಟ್ಟ ಮತ್ತು ಸಹೋದರರಾದ ಶ್ರೀ ನಾರಾಯಣ ಭಟ್ಟ ಅವರ ಪರಿಶ್ರಮದ ಫಲವಾಗಿ ಸಾಯ ಎಂಬ ಕುಗ್ರಾಮದಲ್ಲಿ 1953 ರಲ್ಲಿ ಶ್ರೀ ದುರ್ಗಾಪರಮೇಶ್ವರೀ ಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. 1964 ಜನವರಿಯಲ್ಲಿ ರಾಜ್ಯ ಸರಕಾರದ ಅನುದಾನ ಪಡೆದ ಶಾಲೆಯ ತರಗತಿಗಳು ಆರಂಭ ಕಾಲದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ನಡೆಯುತ್ತಿತ್ತು. 1968 ಜೂನ್ 4 ರಂದು ಈಗಿನ ಶಾಲಾ ಕಟ್ಟಡ ಉದ್ಘಾಟನೆಗೊಂಡಿತು. ಎಣ್ಮಕಜೆ ಗ್ರಾಮಪಂಚಾಯತ್ ನ 1 ನೇ ವಾರ್ಡಿನಲ್ಲಿರುವ ಈ ಶಾಲಾ ಪರಿಸರದ ವಿಸ್ತೀರ್ಣ 2 ಎಕರೆ. ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿರುವ ಈ ಶಾಲೆ ರಾಜ್ಯ ಹೆದ್ದಾರಿಯಿಂದ ಸುಮಾರು 6 ಕಿ.ಮೀ ಒಳ ಪ್ರದೇಶದಲ್ಲಿದೆ. ಹಳ್ಳಿಯ ಪ್ರಶಾಂತ ವಾತಾವರಣ ಇಲ್ಲಿದ್ದು ಮಾಲಿನ್ಯ ಮುಕ್ತವಾಗಿದೆ. ಶಾಲಾ ಪರಿಸರದ ಸಮೀಪದ ಸುರಂಗದಿಂದ ಕುಡಿಯುವ ನೀರು ಸದಾ ಕಾಲದಲ್ಲೂ ಲಭ್ಯವಾಗುತ್ತಿದ್ದು ಸಿಮೆಂಟು ಟಾಂಕಿಯಲ್ಲಿ ಸಂಗ್ರಹಿಸಿ ಶಾಲೆಯ ಅಗತ್ಯಗಳಿಗೆ ಬಳಸಲಾಗುತ್ತಿದೆ. ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂದೋಟವಿದೆ. ಮಕ್ಕಳಿಗೆ ಆಟವಾಡಲು ವಿಶಾಲವಾದ ಆಟದ ಮೈದಾನವಿದೆ. ಪ್ರಸ್ತುತ ಶ್ರೀ "ಗೋವಿಂದಪ್ರಕಾಶ ಸಾಯ" ಶಾಲಾ ಸಂಚಾಲಕರಾಗಿದ್ದು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ಸುದೃಢವಾದ ಶಾಲಾ ಕಟ್ಟಡ ಆಫೀಸ್ ರೂಂ ಹಾಗೂ ನಾಲ್ಕು ತರಗತಿ ಕೋಣೆಗಳನ್ನು ಒಳಗೊಂಡಿದೆ.ವಿಶಾಲವಾದ ಆಟದ ಬಯಲು ಶಾಲೆಯ ಮುಂಭಾಗದಲ್ಲಿದೆ. ಪೀಠೋಪಕರಣಗಳು, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಗಳು, ವಾಚನಾಲಯ, ಅಡುಗೆ ಕೋಣೆ, ವೇದಿಕೆ, ಮೊದಲಾದ ಭೌತಿಕ ಸೌಕರ್ಯಗಳು ಶಾಲೆಯಲ್ಲಿದೆ.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
ಪ್ರತಿದಿನ ಶಾಲಾ ಎಸೆಂಬ್ಲಿ , ವ್ಯಾಯಾಮ, ತಿಂಗಳಿಗೊಮ್ಮೆ ಬಾಲಸಭೆ, ವಿವಿಧ ಕ್ಲಬ್ ಚಟುವಟಿಕೆಗಳು, ಶಾಲಾವಾರ್ಷಿಕೋತ್ಸವ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ಕೈತೋಟ ನಿರ್ಮಾಣ, ಶೈಕ್ಷಣಿಕ ಪ್ರವಾಸ ಇತ್ಯಾದಿ ಚಟುವಟಿಕೆಗಳು.
മാനേജ്മെന്റ് (ಆಡಳಿತ ವರ್ಗ)
Singal Management : GOVINDA PRAKASH SAYA (MANAGER)
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
1.M ISHWARA BHAT 2. B RAMA BHAT 3.K BALAKRISHNA MANILATHAYA 4. G MAHABALA BHAT
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
വഴികാട്ടി ( ಮಾರ್ಗದರ್ಶಿ )
Kasaragod ->Badiyadka->Perla-> Adyanadka Bus Stop to Saya School 6 Km
{{#multimaps:12.6028,75.0504 |zoom=13}}