എസ് എൽ പി എസ് അഗൽപാടി ಎಸ್.ಎ.ಪಿ.ಎ..ಎಲ್.ಪಿ.ಎಸ್.ಅಗಲ್ಪಾಡಿ

Schoolwiki സംരംഭത്തിൽ നിന്ന്
17:36, 24 ഫെബ്രുവരി 2022-നു ഉണ്ടായിരുന്ന രൂപം സൃഷ്ടിച്ചത്:- 11301schoolwiki (സംവാദം | സംഭാവനകൾ) (....)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
.........

==

==
എസ് എൽ പി എസ് അഗൽപാടി ಎಸ್.ಎ.ಪಿ.ಎ..ಎಲ್.ಪಿ.ಎಸ್.ಅಗಲ್ಪಾಡಿ
Agalpady.jpg
വിലാസം
UBRANGALA

KUMBDAJE പി.ഒ.
,
671551
സ്ഥാപിതം1923
വിവരങ്ങൾ
ഇമെയിൽagalpadylp@gmail.com
കോഡുകൾ
സ്കൂൾ കോഡ്11301 (സമേതം)
യുഡൈസ് കോഡ്32010200510
വിക്കിഡാറ്റQ64398368
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല കുമ്പള
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംകാസർഗോഡ്
താലൂക്ക്കാസർഗോഡ്
ബ്ലോക്ക് പഞ്ചായത്ത്നീലേശ്വരം
തദ്ദേശസ്വയംഭരണസ്ഥാപനംകുംബഡാജെ പഞ്ചായത്ത്
വാർഡ്11
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ49
പെൺകുട്ടികൾ29
ആകെ വിദ്യാർത്ഥികൾ78
ഹയർസെക്കന്ററി
ആൺകുട്ടികൾ0
പെൺകുട്ടികൾ0
ആകെ വിദ്യാർത്ഥികൾ0
വൊക്കേഷണൽ ഹയർസെക്കന്ററി
ആൺകുട്ടികൾ0
പെൺകുട്ടികൾ0
സ്കൂൾ നേതൃത്വം
പ്രധാന അദ്ധ്യാപകൻK SATHYANARAYANA BHAT
പി.ടി.എ. പ്രസിഡണ്ട്Asha
എം.പി.ടി.എ. പ്രസിഡണ്ട്Ravikala
അവസാനം തിരുത്തിയത്
24-02-202211301schoolwiki


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ


ചരിത്രം (ಇತಿಹಾಸ)

ಕುಂಬಡ್ಡಾಜೆ ಪಂಚಾಯಿತಿನ ಉಬ್ರಂಗಳ ಗ್ರಾಮದಲ್ಲಿ ಇರುವ ಈ ವಿದ್ಯಾಸಂಸ್ಥೆಯು ಪ್ರಸ್ತುತ  ಕುಂಬಡ್ಡಾಜೆ ಪಂಚಾಯತಿನ 11 ನೇ ವಾರ್ಡಿನಲ್ಲಿ ನೆಲೆನಿಂತಿದೆ. ಇತರ ಸಮೀಪದಲ್ಲಿ ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಇದೆ. ಸುಮಾರು 400 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿಗೆ ವಲಸೆ ಬಂದ ವೈದಿಕ ಕುಟುಂಬವಾದ ಬಳ್ಳಪದವು ಕುಟುಂಬದ ವಾಸುದೇವ ಉಪಾಧ್ಯಾಯರು ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ.1923 ರಲ್ಲಿ ಕರ್ರ್ಹಾಡ ಬ್ರಾಹ್ಮಣ  ಅಭ್ಯುದಯ ಸಂಘ ಸ್ಥಾಪನೆಗೊಂಡು ನೊಂದಾವಣೆ ಗೊಂಡಿತು. ಈ ಸಂಘದ ನೇತೃತ್ವದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಒಂದು ವೇದಪಾಠಶಾಲೆ ಮತ್ತು ಸಂಸ್ಕೃತ ಶಾಲೆ ಆರಂಭವಾಗುತ್ತದೆ. 1956 ರಲ್ಲಿ ಕರ್ರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘವು ಕರ್ರ್ಹಾಡ ಬ್ರಾಹ್ಮಣ ವಿದ್ಯಾಭಿ ವರ್ಧಕ ಸಂಘ ಎಂದು ಪುನರ್ನವೀಕರಣಗೊಂಡಿತು.
1946 ಎಂಬುದು ಈ ಶಾಲೆಯ ಪ್ರಗತಿ ಪಥದ ಮೈಲುಗಲ್ಲು ಎಂದು ಹೇಳಬಹುದು. ದೇವಸ್ಥಾನದ ಸಮೀಪ ಇರುವ ಗುಡ್ಡದಲ್ಲಿ ಹೊಸ ಕಟ್ಟಡ ನಿರ್ಮಿಸಲ್ಪಟ್ಟಿತು. ಮುಂದೆ ಈ ಶಾಲೆ ಹಂತಹಂತವಾಗಿ ಬೆಳೆಯುತ್ತಾ ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಕಟ್ಟಡಗಳಲ್ಲಿ ಯುಪಿ ವಿಭಾಗ ಹೈಸ್ಕೂಲ್ ವಿಭಾಗ ಮತ್ತು ಹೈಯರ್ ಸೆಕೆಂಡರಿ ವಿಭಾಗ ವನ್ನು ತೆರೆದಿದೆ.
ಪ್ರಸ್ತುತ ಈ ಶಾಲೆಯು ಪ್ರೀ ಕೆ ಯಿ ಆರ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ.
ಈ ಶಾಲೆ ಪ್ರಾರಂಭವಾಗಿ ಹಲವಾರು ವರ್ಷಗಳ ಕಾಲ ಈ ಶಾಲೆಯಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಇಂಗ್ಲಿಷ್ ಮೀಡಿಯಂ ಶಾಲೆಗಳು ಬೆಳೆಯುತ್ತಿದ್ದಂತೆ ನಮ್ಮ ಶಾಲೆಯಲ್ಲಿ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಯುತ್ತಾ ಬಂತು. ಆದರೆ ಈಗ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಏರುತ್ತಾ ಹೋಗಿ ಈಗ ಪ್ರಸ್ತುತ ವರ್ಷ ಈ ಶಾಲೆಯುಲ್ಲಿ  78 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಪ್ರಸ್ತುತ ಮುಖ್ಯೋಪಾಧ್ಯಾಯರಾಗಿ ಕೆ ಸತ್ಯನಾರಾಯಣ ಭಟ್ ಕಾಯ೯ನಿವ೯ಹಿಸುತಿದ್ದಾರೆ. ಶಿಕ್ಷಕಿಯರಾಗಿ ಸೌಮ್ಯ ಕುಮಾರಿ, ಅಂಕಿತಾ , ನೇತ್ರಾವತಿ ಇವರು ಕಾರ್ಯನಿರ್ವಹಿಸುತ್ತಿರುವರು.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಆಟದ ಮೈದಾನ

. ಶಾಲಾ ಮೈದಾನ

.ಸುಸಜ್ಜಿತ ತರಗತಿ ಕೋಣೆಗಳು

. ಪೀಠೋಪಕರಣಗಳು

. 1 C T ಉಪಕರಣಗಳು

. ಶಾಲಾ ವಾಹನ ವ್ಯವಸ್ಥೆ

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ನಿವೃತ್ತ ಮುಖ್ಯೋಪಾಧ್ಯಾಯರು

1 ಶ್ರೀಕೃಷ್ಣಭಟ್ (31/03/97 ರ ತನಕ)

2 ಪದ್ಮನಾಭ ಭಟ್ (01/04/97 ರಿಂದ 31/03/1999)

3 ದಾಮೋದರ ಮಣಿಯಾಣಿ(01/04/99 ರಿಂದ 31/03/2003)

4 ಕೆ ಅಚ್ಚುತ(01/04/2003 ರಿಂದ 31/03/2008)

5 ಕೆ ಲೀಲಾವತಿ (01/04/2008 ರಿಂದ 31/03/2009)

6 ಬಾಲಕೃಷ್ಣ ಡಿ (01/04/2009 ರಿಂದ 31/03/2015)

7 ಜಗದೀಶ್ ಭಟ್ ಕೆ ಯಂ(01/04/15 ರಿಂದ 31/03/2019)

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

Kayyara kinhanna rai,sri keshavananda bharathi swamiji edneer

വഴികാട്ടി ( ಮಾರ್ಗದರ್ಶಿ )

Loading map...