ജി.എച്ച്.എസ്. എസ്. ബേകൂർ/അക്ഷരവൃക്ഷം/ Poem- ಪ್ರಕೃತಿ ಗೀತೆ

Schoolwiki സംരംഭത്തിൽ നിന്ന്
14:57, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= ಪ್ರಕೃತಿ ಗೀತೆ | color= 1 }} <poem> <center> ಪ್ರ...' താൾ സൃഷ്ടിച്ചിരിക്കുന്നു)
ಪ್ರಕೃತಿ ಗೀತೆ
 


 ಪ್ರಕೃತಿ ಗೀತೆ
ಧೋ ಎಂದು ಸುರಿಯಿತು ಮಳೆ
 ಮಳೆಯಿಂದ ತಂಪಾಯಿತು ಇಳೆ
ತೊಳೆಯಿತು ಊರಿನ ಕೊಳೆ
ಊರಿಗೆ ಬಂದಿತ್ತೊಂದು ಕಳೆ
                  ಬಂದಿತು ಊರಿಗೆ ಬರಗಾಲ
                  ತಂದಿತು ಕಷ್ಟದ ಸೆಕೆಗಾಲ
                 ಕೆಟ್ಟಿತು ರೈತರ ಹಣೆಬರಹ
                 ಬರೆದಿತು ಕಷ್ಟವು ತರತರಹ
ಸೂರ್ಯನು ಹೆಚ್ಚಿಸಿದ ತನ್ನಯ ಕೋಪ
ಒಮ್ಮಲೆ ಹೆಚ್ಚಿತು ಭೂಮಿಯ ತಾಪ
 ಜನರ ಸ್ಥಿತಿಯು ಅಯ್ಯೋ ಪಾಪ
 ಇದುವೆ ಪ್ರಕೃತಿಯು ನೀಡಿದ ಶಾಪ
                   ಪಾಪವನ್ನರಿತು ನೆಟ್ಟರು ಗಿಡವ
                  ಎಲ್ಲರು ಉಳಿಸಿ ಎಂದರು ಮರವ
                 ಹಾಡಿದರೆಲ್ಲರೂ ಪ್ರಕೃತಿ ಸ್ವರವ
                  ಪ್ರಕೃತಿ ಕ್ಷಮಿಸಿ ಕೊಟ್ಟಳು ವರವ
ಪ್ರಕೃತಿ ನೀನು ಎಷ್ಟು ಚಂದ
ನಿನ್ನಿಂದಾಗಿಯೇ ಭೂಮಿಗೆ ಅಂದ
ನೀವು ಎಲ್ಲರು ನಿನ್ನಯ ಕಂದ
ಹೀಗೆ ಇರಲಿ ನಮ್ಮಯ ಬಂಧ

ಅನನ್ಯ,
೮ ಬಿ

Ananya
8 B ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത