എച്ച് എഫ് എ എസ് ബി എസ് കുമ്പള/അക്ഷരവൃക്ഷം/ ಗುಬ್ಬಿ ಮತ್ತು ಇರುವೆ

Schoolwiki സംരംഭത്തിൽ നിന്ന്
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಗುಬ್ಬಿ ಮತ್ತು ಇರುವೆ


ಒಂದು ದಿನ, ಇರುವೆ ನೀರಿನಲ್ಲಿ ಬಿದ್ದಿತು. ಇದನ್ನು ನೋಡಿದ ಮರದ ಮೇಲಿದ್ದ ಗುಬ್ಬಿಯು, ಮರದ ಒಂದು ಎಲೆಯನ್ನು ನೀರಿಗೆ ಹಾಕಿತ್ತು. ಇದರಿಂದ, ಎಲೆಯಿಂದ ಇರುವೆಯು ದಡಕ್ಕೆ ಸೇರಿ ಗುಬ್ಬಿಗೆ ಧನ್ಯವಾದ ತಿಳಿಸಿತ್ತು

ಇನ್ನೊಂದು ದಿನ, ಬೇಟೆಗಾರನು ಕಾಡಿಗೆ ಬೇಟೆ ಮಾಡಲಿಕ್ಕೆ ಬಂದಾಗ ಅವನಿಗೆ ಗುಬ್ಬಿ ಕಾಣಿಸಿತು. ಗುಬ್ಬಿಯನ್ನು ಹಿಡಿಯಲಿಕ್ಕೆ ಹೋದಾಗ ಇರುವೆಯು ಬೇಟೆಗಾರನ ಕಾಲಿಗೆ ಕಚ್ಚಿತು. ಇದರಿಂದ ಬೇಟೆಗಾರನು ದಾರಿತಪ್ಪಿದನು.

ಹೀಗೆ ತನ್ನನ್ನು ರಕ್ಷಿಸಿದ ಇರುವೆಯು ಇರುವೆಗೆ ಗುಬ್ಬಚ್ಚಿಯ ಧನ್ಯವಾದ ತಿಳಿಸಿ ಮುಂದೆ ಅವರು ಒಳ್ಳೆಯ ಗೆಳೆಯರಾದರು.

SAMSKRITHI. RAI
1 B എച്ച് എഫ് എ എസ് ബി എസ് കുമ്പള
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Vijayanrajapuram തീയ്യതി: 31/ 07/ 2024 >> രചനാവിഭാഗം - കഥ