ಹಿಂದಿ ಕ್ಲಬ್ಬಿನ ವತಿಯಿಂದ
ಎಂಟನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಂದ " ಏಕಾಂಕಿ ಜ್ಞಾನಮಾರ್ಗ ಎಂಬ ಹಿಂದಿ ರೇಡಿಯೋ ನಾಟಕ ಕಾರ್ಯಕ್ರಮ ಇಂದು ಶಾಲೆಯಲ್ಲಿ ಜರಗಿತು .