"എൽ പി എസ് പണിയെ ಎ ಎಲ್ ಪಿ ಪಣಿಿಯೆ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

..
('{{PSchoolFrame/Pages}}' താൾ സൃഷ്ടിച്ചിരിക്കുന്നു)
 
(..)
 
വരി 1: വരി 1:
{{PSchoolFrame/Pages}}
ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ೧ ನೇ ವಾರ್ಡಿನ ಪಣಿಯೆ ಎಂಬ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಈ ಕಿರಿಯ ಅನುದಾನಿತ ಪ್ರಾಥಮಿಕ ಶಾಲೆ ಇರುವುದು.ಈ ಶಾಲೆಯು ೧೯೫೧ ರಲ್ಲಿ ಮದ್ರಾಸು ಸರ್ಕಾರದ ಅಂಗೀಕಾರದೊಂದಿಗೆ ದಿವಂಗತ ಶ್ರೀ ಸುಬ್ರಾಯ ಭಟ್ಟರ ಪ್ರಯತ್ನದ ಮೇರೆಗೆ ಊರವರ ಸಹಕಾರದೊಂದಿಗೆ ಸ್ಥಾಪನೆ ಗೊಂಡಿತು.ಪ್ರಕೃತ ಶ್ರೀ ಕಡಂದೇಲು ಸರಸ್ವತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಡಿಸಿ ಈ ಶಾಲೆಯ ವ್ಯವಸ್ಥಾಪಕರಾಗಿ ಶ್ರೀ ಎಂ.ನಾರಾಯಣ ಭಟ್ ಕಾರ್ಯ ನಿರ್ವಹಿಸುತ್ತಿದ್ದಾರೆ.{{PSchoolFrame/Pages}}
11

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1577329" എന്ന താളിൽനിന്ന് ശേഖരിച്ചത്