G. L. P. S. Thalekala
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
G. L. P. S. Thalekala | |
---|---|
വിലാസം | |
THALEKALA KADAMBAR പി.ഒ. , 671323 , കാസർഗോഡ് ജില്ല | |
സ്ഥാപിതം | 1934 |
വിവരങ്ങൾ | |
ഫോൺ | 04998 252051 |
ഇമെയിൽ | glpstalekala@gmail.com |
കോഡുകൾ | |
സ്കൂൾ കോഡ് | 11219 (സമേതം) |
യുഡൈസ് കോഡ് | 32010100303 |
വിക്കിഡാറ്റ | Q64399127 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | മീഞ്ച MENJA പഞ്ചായത്ത് (Panchayath) |
വാർഡ് | 3 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | സർക്കാർ |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 30 |
പെൺകുട്ടികൾ | 26 |
ആകെ വിദ്യാർത്ഥികൾ | 56 |
അദ്ധ്യാപകർ | 5 |
സ്കൂൾ നേതൃത്വം | |
പ്രധാന അദ്ധ്യാപകൻ | VIJAYA C H |
പി.ടി.എ. പ്രസിഡണ്ട് | ABDU RAHIMAN |
എം.പി.ടി.എ. പ്രസിഡണ്ട് | MAMATHA |
അവസാനം തിരുത്തിയത് | |
27-07-2024 | Ranjithsiji |
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS THALEKALA . 1934 ലാണ് ഈ വിദ്യാലയം സ്ഥാപിതമായത്. മീഞ്ച MENJA പഞ്ചായത്തിലെ THALEKALA എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.
HISTORY
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ.. ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು. ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್ 19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು...
INFRASTRUCTURE
ಶಾಲೆಯ ಭೌತಿಕ ಸೌಕರ್ಯವು ಉತ್ತಮವಾಗಿದೆ.ಸುಸಜ್ಜಿತವಾದ ತರಗತಿಕೋಣೆಗಳು,ಶುಧ್ಧವಾದ ಕುಡಿನೀರು,ಸೌಲಭ್ಯಗಳಿರುವ ಶೌಚಾಲಯಗಳು,ಕಂಪ್ಯೂಟರ್ ಕಲಿಕೆಗೆ ಬೇಕಾದ ಕಂಪ್ಯೂಟರ್ ,Projecter,laptop,ಉತ್ತಮವಾದ ಆಟದ ಮೈದಾನ,ಇನ್ನಿತರ ಸೌಕರ್ಯಗಳನ್ನು ಒಳಗೊಂಡಿದ
CO-CURRICULAR ACTIVITIES
ಆಟೋಟ ಸ್ಪರ್ಧೆಗಳು,ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ ಮೊದಲಾದ ಪಠ್ಯೇತರ ಚಟುವಟಿಗಳು ನಡೆಯ
MANAGEMENT
ಶಾಲಾ ಮುಖ್ಯೋಪಾಧ್ಯಾಯರು , ರಕ್ಷಕ- ಶಿಕ್ಷಕ ಸಂಘ, ಹಳೆಯ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
FORMER HEADMASTERS
NAME OF THE HEADMASTERS |
---|
ಮಹಾಬಲ ಹೊಳ್ಳ ಬೇರಿಕೆ |
ಜಯಕೃಷ್ಣ ಕೊಣಾಜೆ |
ಸನತ್ ಕುಮಾರ್ |
ಮೊಯಿದೀನ್ ಕುಟ್ಟಿ ಕುಂಡೇರಿ |
ಚಂದ್ರಶೇಖರ್ ಕಾಯರ್ ಕಟ್ಟೆ |
ರವೀಂದ್ರ ಎಮ್ |
ವಿಜಯ ಸಿ ಎಚ್ |
ಈ ಮೊದಲು ತಲೆಕಳ ಶಾಲೆಯಲ್ಲಿ ಹಲವಾರು ಮುಖ್ಯೋಪಾಧ್ಯಾಯರು ಸೇವೆಸಲ್ಲಿಸಿದ್ದಾರೆ.ಮಹಾಬಲ ಹೊಳ್ಳ ಬೇರಿಕೆ,ಜಯಕೃಷ್ಣ ಕೊಣಾಜೆ,ಸನತ್ ಕುಮಾರ್,ಮೊಯಿದೀನ್ ಕುಟ್ಟಿ ಕುಂಡೇರಿ,ಚಂದ್ರಶೇಖರ್ ಕಾಯರ್ ಕಟ್ಟೆ ಇತ್ತೀಚೆಗೆ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು.
FAMOUS OLD STUDENTS
ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಸೇವೆ ಮಾಡುತ್ತಿರುವ ಬಶೀರ್ ಅಹಮ್ಮದ್ ಈ ಶಾಲಾ ಹಳೆ ವಿದ್ಯಾರ್ಥಿ.ಕೃಷಿಕ ಸುಬ್ಬಣ್ಣ,ಉದ್ಯಮಿ ಮಹಮ್ಮದ್ ಹಾಜಿಗಳಂತಹ ಹಲವಾರು ಈ ಶಾಲಾ ಹಳೆ ವಿದ್ಯಾರ್ಥಗಳಾಗಿದ್ದಾರೆ.
PICTURE GALLERY
WAY TO REACH SCHOOL
ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ.
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ സർക്കാർ വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ സർക്കാർ വിദ്യാലയങ്ങൾ
- 11219
- 1934ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ഉള്ള വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- ഭൂപടത്തോടു കൂടിയ താളുകൾ