ಪ್ರವೇಶಿಸಿರಿ (ಸಹಾಯ) உள்ளேற (உதவி)
ಕೊರೋನರೋಗವು ಮರಣಕೆ ದಾರಿ ಮನೆಯೊಳಗಿರುವರು ಮನುಜರು ಹೆದರಿ ॥ ಬಾಯಿ ಮೂಗನು ಮುಟ್ಟದಿರಿ ಕಣ್ಣನ್ನು ಕೈಯಲ್ಲಿ ಉಜ್ಜದಿರಿ ॥ ತೊಳೆಯಿರಿ ಕೈಗಳ ಪ್ರತಿ ಕ್ಷಣವೂ ಅಂತರ ಪಾಲಿಸಿ ಜನ ಗಣವು ॥ ಸರಕಾರದ ಆದೇಶವನು ಪಾಲಿಸುತಿರಿ ನೀವು ಕ್ಷಣಕ್ಷಣವೂ ॥ ಮುಖಕವಚವನು ಧರಿಸುತಿರಿ ರೋಗ ಬಾಧೆಯನು ಹರಡದಿರಿ ॥