"എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು)" എന്ന താളിന്റെ പതിപ്പുകൾ തമ്മിലുള്ള വ്യത്യാസം
എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು) (മൂലരൂപം കാണുക)
13:57, 31 ജനുവരി 2022-നു നിലവിലുണ്ടായിരുന്ന രൂപം
, 31 ജനുവരി 2022തിരുത്തലിനു സംഗ്രഹമില്ല
No edit summary |
No edit summary |
||
വരി 167: | വരി 167: | ||
== MAP == | == MAP == | ||
* ಕಾಸರಗೋಡಿನಿಂದ NH 69 ರಲ್ಲಿ 29km ಸಂಚರಿಸಿದರೆ ಹೊಸಂಗಡಿ ತಲುಪುತ್ತದೆ. ಹೊಸಂಗಡಿಯಿಂದ ಕಡಂಬಾರು ದಾರಿಯ ಮೂಲಕ 15km ಸಂಚರಿಸಿದರೆ ಆನೆಕಲ್ಲಿಗೆ ತಲುಪುತ್ತದೆ.ಅಲ್ಲಿಂದ ಬೇಡಗುಡ್ಡೆ ತಿರುವಿನ ಮೂಲಕ 3.7km ಸಂಚರಿಸಿದರೆ, ಸುಂಕದಕಟ್ಟೆ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | |||
* ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು. ಅಲ್ಲಿಂದ ಚಿಪ್ಪಾರು ರಸ್ತೆಯ ಮೂಲಕ 7.1km ಸಂಪರ್ಕಿಸಿದರೆ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | |||
* ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು.ಅಲ್ಲಿಂದ ಸುಮಾರು 650m ಸಂಚರಿಸಿ,ಎಡಕ್ಕೆ ತಿರುಗಿ ಬೋಳಂಗಲ ರಸ್ತೆಯ ಮೂಲಕ 7.2km ಸಂಚರಿಸಿದರೆ ಕೊಮ್ಮಂಗಳ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | |||
== <!--visbot verified-chils->--> == | == <!--visbot verified-chils->--> == |