ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ/അക്ഷരവൃക്ഷം/ OLLEYA SNEHITHA

Schoolwiki സംരംഭത്തിൽ നിന്ന്
OLLEYA SNEHITHA
ಒಂದು ಊರಿ ನಲ್ಲಿ ಇಬ್ಬರು ಗೆಳೆಯರಿದ್ದರು. ಒಬ್ಬ ರಾಮು ಇನ್ನೊಬ್ಬ ರಾಜು. ಇಬ್ಬರ ಮನೆ ಹತ್ತಿಲವಾಗಿತ್ತು. ಇಬ್ಬರು ಬೇಸಿಗೆಯಲ್ಲಿ ಒಟ್ಟಿಗೆ ಆಟವಾಡುತ್ತಿದ್ದರು,ಊರು ಸುತ್ತುತ್ತಿದ್ದರು.ರಾಮುವಿನ ತಂದೆಯ ಹೆಸರು ಪ್ರಕಾಶ ತಾಯಿ ಸುನಿತಾ.ರಾಜುವಿನ ತಂದೆಯ ಹೆಸರು ಸುರೇಶ. ತಾಯಿ ಪ್ರೇಮ. ಇಬ್ಬರು 5ನೇ ತರಗತಿ ಯಲ್ಲಿ ಕಲಿಯುತ್ತಿದ್ದರು. ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು.ಒಂದು ದಿನ ಅವರಿಬ್ಬರೂ ಕಾಡಿಗೆ ಹೋದರು.ಅವರಿಬ್ಬರೂ ಕಾಡಿನಲ್ಲಿ ನಡೆದು ಹೋಗುತ್ತಿರುವಾಗ ಒಂದು ಕರಡಿ ಬಂದಿತು. ಅದನ್ನು ನೋಡಿ ಅವರಿಬ್ಬರೂ ಗಡ ಗಡ ನಡುಗಿದರು.ಆದರೂ ಅವರಿಬ್ಬರೂ ಮನಸ್ಸು ಗಟ್ಟಿ ಮಾಡಿಕೊಂಡು ಆ ಕರಡಿರನ್ನು ಸೋಲಿಸಲು ಪ್ರಯತ್ನಿಸಿ ದರು. ಆದರೆ ಏನೂ ಮಾಡಲಾಗಲಿಲ್ಲ. ಆಗ ರಾಜು ಒಂದು ಮರಕ್ಕೆ ಹತ್ತಿ ದನು.ರಾಮುವಿಗೆ ಮಲ ಹತ್ತಲು ಆಗಲಿಲ್ಲ. ರಾಜು ಕೈ ಹಿಡಿದು ಮರ ಹತ್ತಲು ಸಹಾಯ ಮಾಡಿದನು. ಕರಡಿ ಯು ಮರ ಹತ್ತಲು ಪ್ರಯತ್ನಿಸಿ ತು ಆದರೆ ಸಾಧ್ಯವಾಗಿಲ್ಲ. ಅದು ನಿರಾಶೆಯಿಂದ ಹಿಂತಿರುಗಿತು. ರಾಜು ಮತ್ತು ರಾಮು ಸಂತೋಷ ದಿಂದ ಮನೆಗುಹಿಂತಿರುಗಿದರು.


NISHMIPRABHA
6 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Mohammedrafi തീയ്യതി: 06/ 05/ 2020 >> രചനാവിഭാഗം - കഥ