Amma


ಅಮ್ಮ ಅಮ್ಮ ನನ್ನಮ್ಮ
ಲಾಲಿ ಹಾಡೋ ನನ್ನಮ್ಮ
ಒಳೆಯ ಕಥೆಯ ಹೇಳುವ ಅಮ್ಮ
ತಿಂಡಿಯ ತಿನಿಸುವ ನನ್ನಮ್ಮ
ಆಟ ಪಾಠವ ಕಲಿಸುವ ನನ್ನಮ್ಮ
ಉತ್ತಮ ಬುಧಿಯ ಕಲಿಸುವ ಅಮ್ಮ
ಅಮ್ಮ ಅಮ್ಮ ನನ್ನಮ್ಮ
ರೀತಿಯ ಕೊಡುವ ನನ್ನಮ್ಮ

MANWITH .K
1 A ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Sunirmaes തീയ്യതി: 20/ 10/ 2025 >> രചനാവിഭാഗം - കവിത