ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ/അക്ഷരവൃക്ഷം/ ಟೀಚರ್

ಟೀಚರ್


ಪಾಠವ ಕಲಿಸುವ ಟೀಚರ್
ಆಟವ ಕಲಿಸುವ ಟೀಚರ್
ಪದ್ಯವ ಕಲಿಸುವ ಟೀಚರ್
ಕಥೆಯನು ಹೇಳುವ ಟೀಚರ್
ನಾಟಕ ಕಲಿಸುವ ಟೀಚರ್
ನನ್ನ ಹೆಮೆಯ ಟೀಚರ್
ಅಮನ ಹಾಗೆ ಪೀತಿಸುವಾ
ನನ್ನಯ ಪೀತಿಯ ಟೀಚರ್

SHARANYA H. M.
1 A ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - കവിത