ജി.എച്ച്.എസ്. എസ്. ബേകൂർ/അക്ഷരവൃക്ഷം/ Mahatma Gandhi

Schoolwiki സംരംഭത്തിൽ നിന്ന്
Mahatma Gandhi
 


ಮಹಾತ್ಮ ಗಾಂಧಿ

ದೇಶಕ್ಕಾಗಿ ಹುಟ್ಟಿದರು
ದೇಶವನ್ನು ಪ್ರೀತಿಸಿದವರು
ದೇಶಕೋಸ್ಕರ ಹೋರಾಡಿದರು
ಕೊನೆಗೆ ದೇಶಕ್ಕಾಗಿ ಪ್ರಾಣ ಬಿಟ್ಟರು

ಬ್ರಿಟಿಷರಿಂದ ಕಾಪಾಡಿ
ದೇಶಕ್ಕಾಗಿ ಹೋರಾಡಿ
ಹಲವು ಕಷ್ಟಗಳೆದುರಿಸಿ
ಕೊಟ್ಟೇಬಿಟ್ಟರು ಸ್ವಾತಂತ್ರ್ಯ
ನಮ್ಮೆಲ್ಲರ ಗಾಂಧಿ ಮಹಾತ್ಮಗಾಂಧಿ

ಬ್ರಿಟಿಷರು ಕಷ್ಟ ಕೊಟ್ಟರು
ಎಲ್ಲವನ್ನು ಎದುರಿಸಿದರು
ಎಷ್ಟೇ ಕಷ್ಟ ಬಂದರು
ದೇಶಕ್ಕಾಗಿ ಮರೆತರು
ನಮ್ಮೆಲ್ಲರ ಗಾಂಧಿ ಮಹಾತ್ಮಗಾಂಧಿ

ದೇಶವನ್ನು ಕಾಪಾಡಿದರು
ಸ್ವಾತಂತ್ರ್ಯವನ್ನು ಕೊಟ್ಟರು
ಸ್ವಾತಂತ್ರ್ಯವಾಗಿ ಜೀವಿಸುವ ಮುನ್ನ
ಅವರೇ ಪ್ರಾಣ ಬಿಟ್ಟರು
ನಮ್ಮೆಲ್ಲರ ಮಹಾತ್ಮಗಾಂಧಿ

ಪ್ರಾಣವನ್ನು ಬಿಟ್ಟರು
ನಮ್ಮೆಲ್ಲರಿಂದ ದೂರವಾದರು
ನಮ್ಮ ಮನಸ್ಸಿನಲ್ಲಿ
ಇನ್ನು ಜೀವಂತವಾಗಿದ್ದಾರೆ
ನಮ್ಮೆಲ್ಲರ ಗಾಂಧಿ ಮಹಾತ್ಮಗಾಂಧಿ

Tripthi
10 A GHSS BEKUR
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത