ಒಬ್ಬಂಟಿಗನೆನಿಸುವ ದು ಖದ ಪ್ರಯಾಣ ಎನಿತೋ ನಾನಿದ್ದೆ ಸಿಂಹಾಸನವೇರಿ ಅದುವೇ ದುಡ್ಡಿನ ರಾಯಭಾರಿಯಲ್ಲಿ ದುಡ್ಡಿಲ್ಲದೆ ನಾನಿಲ್ಲ ಎಂಬ ಭಾವನೆ ಇಂದಿಗೆ ಸುಳ್ಳಾಯಿತು ದುರಾಸೆಯ ಕಲ್ಪನೆ ನನಗಿದು ಜೀವನ ಪಾಠವೆನಿಸಿದರೆ ಅದು ಎಂದಿಗೂ ನನಗೆ ಅಭಾರಿ
സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത