ജി.എച്ച്.എസ്. എസ്. ബെള്ളൂർ/അക്ഷരവൃക്ഷം/ ಕೊರೋನಾ ಮಹಾಮಾರಿ

CORONA MAHAMAARI/ಕೊರೋನಾ ಮಹಾಮಾರಿ


ಚೈನದಿ ಹುಟ್ಟಿ ಇಟೆಲಿಗೆ ನುಗ್ಗಿ
ಬಂದಿತು ಈಗ ಭಾರತಕೆ.
ಕರುಣೆಯೆ ಇಲ್ಲದೆ ಜನರನು ಕೊಲ್ಲುತ
ಬೆದರಿದೆವವನ ತಾಂಡವಕೆ.
ಜಾತಿ ಧರ್ಮ ಭೇದವಿಲ್ಲದೆ
ಎಲ್ಲರ ಮನೆಗೆ ತೆರಳುವನು
ಚೆಲ್ಲಾಟವನು ಆಡುವನು.
ಬನ್ನಿರಿ ಗೆಳೆಯರೆ ಕೈಗಳ ತೊಳೆಯುತ
ಮಾಸ್ಕನು ಎಂದೂ ಧರಿಸೋಣ
ಪರಸ್ಪರ ಅಂತರವಿರಿಸುತ ನಾವು
ನಾಡನು ಜಾಗೃತಗೊಳಿಸೋಣ

MOKSHA K.V/ಮೋಕ್ಷಾ ಕೆ.ವಿ
8 K ജി.എച്ച്.എസ്. എസ്. ബെള്ളൂർ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത