എ യു പി എസ് ബാക്കര ബൈൽ(ಎ.ಯು.ಪಿ.ಎಸ್ ಬಾಕ್ರಬೈಲು)/സൗകര്യങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ. ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು