എ എൽ പി എസ് ബെഡ്രമ്പള്ള ಎ.ಎಲ್.ಪಿ.ಎಸ್.ಬೆದ್ರಂಪಳ್ಳ/പ്രവർത്തനങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
THE NEW FACE OF OUR SCHOOL


ಎ.ಎಲ್.ಪಿ.ಶಾಲೆ ಬೆದ್ರಂಪಳ್ಳದಲ್ಲಿ  73 ನೇ ವರ್ಷದ ಗಣರಾಜ್ಯೋತ್ಸವ ಆಚರಿಸಲಾಯಿತು. ಶಿಕ್ಷಕಿ ಉಮಾವತಿ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಜಮೀಲಾ ಪಿ ಕೆ,ಸ್ವಾತಿ ಸರಳಿ, ಶಿಲ್ಪಾ , ಅಶ್ವಿನಿ ಉಪಸ್ಥಿತರಿದ್ದರು.

ಎ.ಎಲ್.ಪಿ.ಶಾಲೆ ಬೆದ್ರಂಪಳ್ಳದಲ್ಲಿ  73 ನೇ ವರ್ಷದ ಗಣರಾಜ್ಯೋತ್ಸವ