എസ് .ഡി. പി. എച്ച്. എസ്. ധർമ്മത്തടുക്ക/സ്പോർ‌ട്സ് ക്ലബ്ബ്&action=edit&redlink=1

Schoolwiki സംരംഭത്തിൽ നിന്ന്

FIFA WORLD CUP 2014

FIFA WORLD CUP 2014 ಪ್ರಯುಕ್ತ   WORLD CUP   ವಿಜೇತರಾಗುವ  ತಂಡಗಳು , ಅತೀ ಹೆಚ್ಚು  ಗೋಲು ಬಾರಿಸುವ ಆಟಗಾರ     ಯಾರಾಗಿರಬಹುದೆಂದು ಆಟಗಳನ್ನು ವಿಶ್ಲೇಷಿಸಿ  ಊಹಿಸಿ  ಚೀಟಿಗಳನ್ನು  ಬರೆಯಲು ಶಾಲಾಮಕ್ಕಳಿಗೆ ಸೂಚಿಸಲಾಗಿತ್ತು.  ಸರಿಯುತ್ತರದ ಚೀಟಿಗಳಲ್ಲಿ  ಅದೃಷ್ಟ  ಚೀಟಿಯನ್ನು  ಆರಿಸಿ  ಬಹುಮಾನಗಳನ್ನು  15 / 7 / 14  ರಂದು ಶಾಲಾ ವಿಶೇಷ ಎಸೆಂಬ್ಲಿಯಲ್ಲಿ  ನೀಡಲಾಯಿತು. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಯಿತು .