എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಅಮ್ಮ
ಅಮ್ಮ
ಭೂಮಿ ತಾಯಿಗೆ ಸಮಾನಳು. ಕಣ್ಣಿಗೆ ಕಾಣುವ ದೇವತೆಯವಳು ಒಂಭತ್ತು ತಿಂಗಳು ಹೊತ್ತವಳು. ನೋವನ್ನು ತಾನುಂಡು ಹೆತ್ತವಳು. ನೂರಾರು ಕಂಡ ಕನಸುಗಳು. ನನಸು ಮಾಡಲುಹುರಿದುಂಬಿಸುವಳು. ಭರವಸೆಯ ಬೆಳಕಾದಳು. ಸಾಧನೆಯ ಹಾದಿ ತೋರಿದಳು.
|