എസ് .ഡി. പി. എച്ച്. എസ്. ധർമ്മത്തടുക്ക/ആർട്സ് ക്ലബ്ബ്&action=edit&redlink=1/2024-25
ಶಾಲಾಮಟ್ಟದ ವೃತ್ತಿಪರಿಚಯ ಮೇಳ
14/08/2024ರಂದು ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ವೃತ್ತಿ ಪರಿಚಯ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.10D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು.
Competitions conducted in connection with Independence day celebration
| Result of Competitions conducted in connection with Independence day celebration at school level | ||
|---|---|---|
| Greeting Card Making | 1st Place | Vinita Dsouza (9th E |
| 2nd Place | Dhanvi (8th E) | |
| 3rd Place | Aflah (8th C) | |
| Encouragement Prizes | Ashel Machado (8th D) ,Dhanvitha JK (9th E) ,Thanvi K Shetty (8th E) ,Akshatha (9th C) &Rashmi K (8th A) | |
| Pencil Drawing | 1st Place | Fathimath Swaliha BA (10th E) |
| 2nd Place | Ibrahim Eyyas CA (10th D) | |
| 3rd Place | Kaushik Suresh K (10th D) | |
| Colour Drawing | 1st Place | Yashik (8th E) |
| 2nd Place | Thanmay P (10th C) | |
| 3rd Place | Hithesh BR (9th D) & Harshith K (9th E) | |