ನಮ್ಮ ಶಾಲೆ .. ನಮ್ಮ ಶಾಲೆ.. ನಮ್ಮ ಶಾಲೆ.
ನಮ್ಮ ಶಾಲೆ.. ನಮ್ಮ ಶಾಲೆ.. ನಮ್ಮ ಶಾಲೆ..
ಚಂದವಿರುವ ಶಾಲೆ ಕಲಿಕೆ ಕೊಡುವ ಶಾಲೆ...
ಎಷ್ಟು ಮಕ್ಕಳು ಕಲಿಯುತಿರುವ ಮಕ್ಕಳು..
ನಮ್ಮ ಶಾಲೆ... ನಮ್ಮ ಶಾಲೆ.... ನಮ್ಮ ಶಾಲೆ..
ಧರ್ಮತ್ತಡ್ಕ ಎಂಬ ಗ್ರಾಮದಲ್ಲಿ ಇರುವ ಶಾಲೆ..
ಕನ್ನಡ ಶಾಲೆ ಇದು ಕನ್ನಡ ಶಾಲೆ..
ನಮ್ಮ ಶಾಲೆ.. ..ನಮ್ಮ ಶಾಲೆ.... ನಮ್ಮ ಶಾಲೆ..