Carefully

 
<ಕೊರೋನಾ>
 ಜಾಗೃತರಾಗೋಣ ನಾವು ಜಾಗೃತರಾಗೋಣ ಕೊರೋನಾದಿಂದ ನಾವು ಜಾಗೃತರಾಗೋಣ ಕೊರೋನಾದಿಂದ ಮುಕ್ತಿಯ ಪಡೆಯೋಣ ವೈದ್ಯರು ಪೋಲಿಸರು ನಮಗಾಗಿ ತ್ಯಾಗವ ಮಾಡುವರು

 ಸೋಪು ಸ್ಯಾನಿಟೈಸರ್ ಬಳಸಿ ಕೈಯನ್ನು ತೊಳೆಯೋಣ
 ಮಾಸ್ಕ್ ಧರಿಸೋಣ
ಸಾಮಾಜಿಕ ಅಂತರ ಕಾಯ್ದು
ಕೊರೋನವನ್ನು ಓಡಿಸೋಣ
ಮನೆಯಲ್ಲಿ ಇರೋಣ
ನಾವು ಸುರಕ್ಷಿತವಾಗಿ ಮನೆಯಲ್ಲಿರೋಣ
                        
                 
                         

SWASTHI
6 - S.V.A.U.P.SCHOOL SWARGA
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത